ಇನ್ಮುಂದೆ ಕೇವಲ QR ಕೋಡ್ ಮೂಲಕವೂ ATMನಿಂದ ಹಣ ಹಿಂಪಡೆಯಬಹುದು!… ಅದೇಗೆ ಅಂತಾ ಇಲ್ಲಿ ನೋಡಿ
ನವದೆಹಲಿ: ನಾವು ಕೆಲವು ಅಗತ್ಯ ಕೆಲಸಗಳಿಂದಾಗಿ ತಾರಾತುರಿಯಲ್ಲಿ ವಾಲೆಟ್ ಜೊತೆಗೆ ಹಣ ತೆಗೆದುಕೊಳ್ಳದೇ ಮರೆತು ಮನೆಯಿಂದ ಹಾಗೇ ಹೊರಗೆ ಹೋಗುತ್ತೇವೆ. ನಂತ್ರ, ಹಣಕ್ಕಾಗಿ ಪರದಾಡುತ್ತೇವೆ. ಇಂತಹ ಸಂದರ್ಭಗಳು ಯಾವಾಗ್ಲಾದ್ರೂ ಒಮ್ಮೆ ನಮಗೆ ಎದುರಾಗಿರುತ್ತದೆ. ಆದ್ರೆ, ಈಗ ಇಂತಹ ಸಂದರ್ಭ ಬಂದ್ರೂ ಕೂಡ ಇನ್ಮುಂದೆ ಚಿಂತಿಸುವಂತಿಲ್ಲ. ಏಕೆಂದ್ರೆ, ನಮ್ಮ ಬ್ಯಾಂಕ್ ಖಾತೆಯ ಡೆಬಿಟ್ ಕಾರ್ಡ್ ಇಲ್ಲದೆಯೂ ಎಟಿಎಂನಿಂದ ಹಣ ಹಿಂಪಡೆಯಬಹುದಾಗಿದೆ. ಹೌದು, ನಿಮ್ಮ UPI ಸೇವೆಯಿಂದ ಹಣ ಹಿಂಪಡೆಯಬಹುದಾಗಿದೆ. ಈಗ UPI ಸೇವೆಯೊಂದಿಗೆ, ನೀವು ಕಾರ್ಡ್‌ಲೆಸ್ ವಹಿವಾಟುಗಳು ಮತ್ತು … Continue reading ಇನ್ಮುಂದೆ ಕೇವಲ QR ಕೋಡ್ ಮೂಲಕವೂ ATMನಿಂದ ಹಣ ಹಿಂಪಡೆಯಬಹುದು!… ಅದೇಗೆ ಅಂತಾ ಇಲ್ಲಿ ನೋಡಿ
Copy and paste this URL into your WordPress site to embed
Copy and paste this code into your site to embed