ಚಿನ್ನದಂತೆ ಈಗ ‘ಬೆಳ್ಳಿ ಸಾಲ’ ಪಡೆಯ್ಬೋದು.! ‘RBI’ ಹೊಸ ಸುತ್ತೋಲೆ, ನಿಯಮಗಳ ಮಾಹಿತಿ ಇಲ್ಲಿದೆ!

ನವದೆಹಲಿ : ಈಗ ನೀವು ಚಿನ್ನದ ಸಾಲವನ್ನ ಮಾತ್ರವಲ್ಲದೆ ಚಿನ್ನದಂತೆ ಬೆಳ್ಳಿಯನ್ನ ಅಡವಿಟ್ಟು ಸಾಲವನ್ನ ಸಹ ಪಡೆಯಬಹುದು. ಇದಕ್ಕಾಗಿ, ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ಸುತ್ತೋಲೆಯನ್ನ ಹೊರಡಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಗಳು ಏಪ್ರಿಲ್ 1, 2026 ರಿಂದ ಅನ್ವಯವಾಗುತ್ತವೆ. ಈ ನಿಯಮಗಳ ಪ್ರಕಾರ, ಬೆಳ್ಳಿ ಮೇಲಾಧಾರದ ಮೇಲೆ ಸಾಲವನ್ನ ತೆಗೆದುಕೊಳ್ಳುವುದು ಸುಲಭವಾಗುತ್ತದೆ. ನಗರ, ಗ್ರಾಮೀಣ, ಸಹಕಾರಿ ಬ್ಯಾಂಕ್, NBFC ಬ್ಯಾಂಕೇತರ ಹಣಕಾಸು ಕಂಪನಿಗಳು, ವಸತಿ ಹಣಕಾಸು ಕಂಪನಿಗಳು ಬೆಳ್ಳಿಯ ಮೇಲೆ ಸಾಲವನ್ನು ಒದಗಿಸುತ್ತವೆ. ಕೆಲವು ಕಾರಣಗಳಿಗಾಗಿ … Continue reading ಚಿನ್ನದಂತೆ ಈಗ ‘ಬೆಳ್ಳಿ ಸಾಲ’ ಪಡೆಯ್ಬೋದು.! ‘RBI’ ಹೊಸ ಸುತ್ತೋಲೆ, ನಿಯಮಗಳ ಮಾಹಿತಿ ಇಲ್ಲಿದೆ!