ಈಗ ಜಗದ್ಗುರು ಯಾರೂ ಇಲ್ಲ, ಎಲ್ಲರೂ ಜಾತಿ ಗುರುಗಳು – ಬಿಜೆಪಿ ಎಂಎಲ್ಸಿ ಹೆಚ್ ವಿಶ್ವನಾಥ್

ಮೈಸೂರು: ರಾಜ್ಯ ಸರ್ಕಾರವೇ ಮುರುಘಾ ಶ್ರೀಗಳ ಕೇಸ್ ನಲ್ಲಿ ಸಾಕ್ಷ್ಯ ನಾಶಕ್ಕೆ ಅವಕಾಶ ಕೊಟ್ಟಂತಿದೆ. ಈ ಪ್ರಕರಣದಲ್ಲಿ ಸಾಕ್ಷ್ಯವೆಲ್ಲ ನಾಶವಾಗಿದೆ. ಇಲ್ಲಿ ಜಗದ್ಗುರುಗಳು ಯಾರೂ ಇಲ್ಲ. ಎಲ್ಲರೂ ಜಾತಿ ಗುರುಗಳೇ ಎಂಬುದಾಗಿ ಬಿಜೆಪಿ ಎಂಎಲ್ಸಿ ಹೆಚ್ ವಿಶ್ವನಾಥ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ʻಆ ಒಂದು ಪದʼ ಬಳಸಲು ನಾಚಿ ನೀರಾದ ʻರಾಹುಲ್ ದ್ರಾವಿಡ್ʼ!… ವಿಡಿಯೋ ವೈರಲ್‌ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಈ ವಿಚಾರವಾಗಿ ಮಾತನಾಡಿದಂತ ಅವರು, ಮುರುಘಾ ಶರಣರದ ಪ್ರಕರಣವನ್ನು ಹೊರಗೆ ತಂದಂತ ಒಡನಾಡಿ ಸಂಸ್ಥೆಯ ಪರಶು, ಸ್ಟ್ಯಾನ್ಲಿ … Continue reading ಈಗ ಜಗದ್ಗುರು ಯಾರೂ ಇಲ್ಲ, ಎಲ್ಲರೂ ಜಾತಿ ಗುರುಗಳು – ಬಿಜೆಪಿ ಎಂಎಲ್ಸಿ ಹೆಚ್ ವಿಶ್ವನಾಥ್