‘ಪಶ್ಚಿಮ ಬಂಗಾಳದಲ್ಲಿ ಈಗ ಬಿಜೆಪಿ ಸರ್ಕಾರದ ಸಮಯ’ : ಮಾಲ್ಡಾದಿಂದ ‘ಪ್ರಧಾನಿ ಮೋದಿ’ ಆರ್ಭಟ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಶನಿವಾರ ಚುನಾವಣಾ ಅಬ್ಬರದ ನಡುವೆ ಪ್ರಧಾನಿ ನರೇಂದ್ರ ಮೋದಿ, ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಧಿಕಾರಕ್ಕೆ ತರುವ ಸಮಯ ಬಂದಿದೆ ಎಂದು ಅರ್ಭಟಿಸಿದರು. ಬಿಜೆಪಿಯ ಅಡಿಯಲ್ಲಿ ಉತ್ತಮ ಆಡಳಿತ ದೇಶಾದ್ಯಂತ ಕಾಣುತ್ತಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ಈಗ ಪಶ್ಚಿಮ ಬಂಗಾಳದ ಸರದಿ ಎಂದು ಹೇಳಿದರು. ಮಾಲ್ಡಾದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಹಾರ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಂತರ, ಗಂಗಾ ಮಾತೆಯ … Continue reading ‘ಪಶ್ಚಿಮ ಬಂಗಾಳದಲ್ಲಿ ಈಗ ಬಿಜೆಪಿ ಸರ್ಕಾರದ ಸಮಯ’ : ಮಾಲ್ಡಾದಿಂದ ‘ಪ್ರಧಾನಿ ಮೋದಿ’ ಆರ್ಭಟ