ಈಗ ಮಾಹಿತಿ ಹಕ್ಕು ಕಾಯ್ದೆಯಡಿ(RTI) ಅರ್ಜಿ ಸಲ್ಲಿಕೆ ಮತ್ತಷ್ಟು ಸರಳ: ಈ ವಿಧಾನ ಅನುಸರಿಸಿ ಆನ್ ಲೈನಲ್ಲೇ ಸಲ್ಲಿಸಿ | File RTI Online

ಕೆಎನ್ಎನ್ ಡಿಜಿಟಲ್ ಡೆಸ್ಕ್: ಮಾಹಿತಿ ಹಕ್ಕು (Right to Information Act 2005 – RTI) ಕಾಯ್ದೆಯನ್ನು 2005 ರಲ್ಲಿ ಪರಿಚಯಿಸಲಾಯಿತು. ಇದು ಭಾರತದ ನಾಗರಿಕರಿಗೆ ಸರ್ಕಾರ ಅಥವಾ ಸರ್ಕಾರಿ ಸಂಸ್ಥೆಗಳು ಹೊಂದಿರುವ ಯಾವುದೇ ಮಹತ್ವದ ಮಾಹಿತಿಯನ್ನು ತಿಳಿದುಕೊಳ್ಳುವ ಹಕ್ಕನ್ನು ನೀಡುತ್ತದೆ. ಹಾಗಾದರೇ ನೀವು ಕುಳಿತಲ್ಲೇ ಆನ್ ಲೈನ್ ಮೂಲಕ ಆರ್ ಟಿ ಐ ಅಡಿಯಲ್ಲಿ ಅರ್ಜಿ ಸಲ್ಲಿಕೆ ಹೇಗೆ ಎನ್ನುವ ಬಗ್ಗೆ ಮುಂದೆ ಓದಿ. ಸಾರ್ವಜನಿಕ ಪ್ರಾಧಿಕಾರಗಳ ನಿಯಂತ್ರಣದಲ್ಲಿ ಮಾಹಿತಿಯ ಪ್ರವೇಶವನ್ನು ಪಡೆಯಲು ನಾಗರಿಕರಿಗೆ ಸಹಾಯ … Continue reading ಈಗ ಮಾಹಿತಿ ಹಕ್ಕು ಕಾಯ್ದೆಯಡಿ(RTI) ಅರ್ಜಿ ಸಲ್ಲಿಕೆ ಮತ್ತಷ್ಟು ಸರಳ: ಈ ವಿಧಾನ ಅನುಸರಿಸಿ ಆನ್ ಲೈನಲ್ಲೇ ಸಲ್ಲಿಸಿ | File RTI Online