ಈಗ ದೇಶದಲ್ಲಿರುವ ಪ್ರತಿಯೊಬ್ಬರಿಗೂ ‘ಪಿಂಚಣಿ’ ಲಭ್ಯ ; ಹೊಸ ಯೋಜನೆ ಪರಿಚಯಕ್ಕೆ ‘ಕೇಂದ್ರ ಸರ್ಕಾರ’ ಸಜ್ಜು

ನವದೆಹಲಿ : ದೇಶದ ಎಲ್ಲಾ ನಾಗರಿಕರಿಗೆ ಹೊಸ ಪಿಂಚಣಿ ಯೋಜನೆಯನ್ನ ತರಲು ಕೇಂದ್ರ ಸರ್ಕಾರ ಪರಿಗಣಿಸುತ್ತಿದೆ. ಇದನ್ನು ‘ಸಾರ್ವತ್ರಿಕ ಪಿಂಚಣಿ ಯೋಜನೆ’ ಎಂದು ಕರೆಯಲಾಗುತ್ತದೆ. ವೃದ್ಧಾಪ್ಯದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಆರ್ಥಿಕ ಭದ್ರತೆ ಒದಗಿಸುವುದು ಇದರ ಉದ್ದೇಶವಾಗಿದೆ. ಮೂಲಗಳ ಪ್ರಕಾರ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಈ ಯೋಜನೆಯ ಕೆಲಸವನ್ನ ಪ್ರಾರಂಭಿಸಿದೆ. ಈ ಯೋಜನೆಯು ಸ್ವಯಂಪ್ರೇರಿತ ಮತ್ತು ಸಹಕಾರಿಯಾಗಿದೆ. ಇದು ಉದ್ಯೋಗಕ್ಕೆ ಸಂಬಂಧಿಸಿದ್ದಲ್ಲ. ಆದ್ದರಿಂದ ಯಾರಾದರೂ ಇದಕ್ಕೆ ಕೊಡುಗೆ ನೀಡಿ ಪಿಂಚಣಿ ಪಡೆಯಬಹುದು. ಸರ್ಕಾರ ಈ ಯೋಜನೆಯನ್ನು ಇಪಿಎಫ್‌ಒ … Continue reading ಈಗ ದೇಶದಲ್ಲಿರುವ ಪ್ರತಿಯೊಬ್ಬರಿಗೂ ‘ಪಿಂಚಣಿ’ ಲಭ್ಯ ; ಹೊಸ ಯೋಜನೆ ಪರಿಚಯಕ್ಕೆ ‘ಕೇಂದ್ರ ಸರ್ಕಾರ’ ಸಜ್ಜು