ಈಗ ಕರ್ನಾಟಕದಲ್ಲಿ ‘ರೇಷನ್ ಕಾರ್ಡ್’ಗೆ ಅರ್ಜಿ ಸಲ್ಲಿಕೆ ಮತ್ತಷ್ಟು ಸರಳ: ಹೀಗೆ ‘ಆನ್ ಲೈನ್’ ಮೂಲಕ ಅರ್ಜಿ ಸಲ್ಲಿಸಿ | Ration Card

ಬೆಂಗಳೂರು: ರಾಜ್ಯದಲ್ಲಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸೋದು ಮತ್ತಷ್ಟು ಸರಳಗೊಳಿಸಲಾಗಿದೆ. ಮನೆಯಿಂದಲೇ, ಕುಳಿತಲ್ಲಿಯೇ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಹಾಗಾದ್ರೇ ಅದೇಗೆ.? ಮಾನದಂಡಗಳೇನು ಎಂಬುದು ಸೇರಿದಂತೆ ಇತರೆ ಮಾಹಿತಿ ಮುಂದಿದೆ ಓದಿ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 2024ನೇ ಸಾಲಿನ ಪಡಿತರ ಚೀಟಿಗಾಗಿ ಆನ್ ಲೈನ್ ಅರ್ಜಿಗಳನ್ನು www.ahara.kar.nic.in ರಂದು ಆರಂಭಿಸಿದೆ. ಕರ್ನಾಟಕದ ನಿವಾಸಿಗಳು ಈಗ ಆನ್ಲೈನ್ನಲ್ಲಿ ಹೊಸ ಪಡಿತರ ಚೀಟಿಗಾಗಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು ಮತ್ತು ಪಿಡಿಎಫ್ ರೂಪದಲ್ಲಿ ಸಂಪೂರ್ಣ … Continue reading ಈಗ ಕರ್ನಾಟಕದಲ್ಲಿ ‘ರೇಷನ್ ಕಾರ್ಡ್’ಗೆ ಅರ್ಜಿ ಸಲ್ಲಿಕೆ ಮತ್ತಷ್ಟು ಸರಳ: ಹೀಗೆ ‘ಆನ್ ಲೈನ್’ ಮೂಲಕ ಅರ್ಜಿ ಸಲ್ಲಿಸಿ | Ration Card