ಈಗ 16-18 ಡಿಗ್ರಿ ‘AC’ ಕಾರ್ಯ ನಿರ್ವಹಿಸುವಂತಿಲ್ಲ ; ಕೇಂದ್ರ ಸರ್ಕಾರದಿಂದ ‘AC’ ಕುರಿತು ಹೊಸ ನಿಯಮ ಜಾರಿ
ನವದೆಹಲಿ : ಕೇಂದ್ರ ಸರ್ಕಾರವು ಹವಾನಿಯಂತ್ರಣ ಯಂತ್ರಗಳ (AC) ಮೇಲೆ ಹೊಸ ನಿಯಮಗಳನ್ನ ತರಲಿದೆ. ವಿದ್ಯುತ್ ಬಳಕೆಯನ್ನ ತೀವ್ರವಾಗಿ ಕಡಿಮೆ ಮಾಡುವ ಕ್ರಮಗಳ ಭಾಗವಾಗಿ, ಎಸಿ ತಾಪಮಾನದ ಮೇಲೆ ಮಿತಿಯನ್ನ ವಿಧಿಸಲಾಗುವುದು. ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 28 ಡಿಗ್ರಿಗಳ ನಡುವೆ ಇರುವಂತೆ ನಿಯಮಗಳನ್ನ ಪರಿಷ್ಕರಿಸಲಾಗುವುದು ಎಂದು ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಹೇಳಿದರು. ಇನ್ನು ನಿಯಮಗಳನ್ನ ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಅವರು ಮಾಹಿತಿ ನೀಡಿದರು. ಪ್ರಸ್ತುತ, ಕನಿಷ್ಠ 16 ಡಿಗ್ರಿ … Continue reading ಈಗ 16-18 ಡಿಗ್ರಿ ‘AC’ ಕಾರ್ಯ ನಿರ್ವಹಿಸುವಂತಿಲ್ಲ ; ಕೇಂದ್ರ ಸರ್ಕಾರದಿಂದ ‘AC’ ಕುರಿತು ಹೊಸ ನಿಯಮ ಜಾರಿ
Copy and paste this URL into your WordPress site to embed
Copy and paste this code into your site to embed