ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: 21 ಬಾರಿ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ವಿಜೇತ ( Grand Slam winner ) ನೊವಾಕ್ ಜೊಕೊವಿಕ್ ( Novak Djokovic ) ನ್ಯೂಯಾರ್ಕ್ಗೆ ಪ್ರಯಾಣಿಸುವುದಿಲ್ಲ ಎಂದು ಘೋಷಿಸಿದ ನಂತರ ಯುಎಸ್ ಓಪನ್ 2022 ರಿಂದ (  US Open 2022 ) ಹಿಂದೆ ಸರಿದಿದ್ದಾರೆ.

BREAKING: ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಚುನಾವಣೆಗೆ ಡೇಟ್ ಫಿಕ್ಸ್

ಈ ಕುರಿತಂತೆ ಟ್ವಿಟ್ ಮಾಡಿರುವಂತ ಜೋಕೋವಿಕ್ ಅವರು, ದುಃಖದ ಸಂಗತಿಯೆಂದರೆ, ಈ ಬಾರಿ ಯುಎಸ್ ಓಪನ್ಗಾಗಿ ನಾನು ಎನ್ವೈಗೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ಪ್ರೀತಿ ಮತ್ತು ಬೆಂಬಲದ ನಿಮ್ಮ ಸಂದೇಶಗಳಿಗಾಗಿ ನೋಲ್ಫಾಮ್ ಗೆ ಧನ್ಯವಾದಗಳು. ನನ್ನ ಸಹ ಆಟಗಾರರಿಗೆ ಶುಭವಾಗಲಿ! ನಾನು  ಸಕಾರಾತ್ಮಕ ಮನೋಭಾವದಲ್ಲಿರುತ್ತೇನೆ. ಮತ್ತೆ ಸ್ಪರ್ಧಿಸುವ ಅವಕಾಶಕ್ಕಾಗಿ ಕಾಯುತ್ತೇನೆ. ಶೀಘ್ರದಲ್ಲೇ ಟೆನಿಸ್ ಜಗತ್ತನ್ನು ನೋಡೋಣ ಎಂದು ಹೇಳಿದ್ದಾರೆ.

Share.
Exit mobile version