BREAKING: ರಾಮನಗರದಲ್ಲಿ ‘ನಟೋರಿಯಸ್ ರೌಡಿ ಶೀಟರ್’ ಕಾಲಿಗೆ ಪೊಲೀಸರಿಂದ ಗುಂಡೇಟು

ರಾಮನಗರ: ಜಿಲ್ಲೆಯಲ್ಲಿ ನಟೋರಿಯಸ್ ರೌಡಿ ಶೀಟರ್ ಒಬ್ಬರಿಗೆ ಪೊಲೀಸರು ಕಾಲಿಗೆ ಗುಂಡೇಟು ನೀಡಿರೋ ಘಟನೆ ನಡೆದಿದೆ. ಈ ಮೂಲಕ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಯ ಕಾಲಿಗೆ ಗುಂಡೇಟು ನೀಡಿದ್ದಾರೆ. ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಸೈಕಲ್ ಗಿರಿ ಎಂಬಾತ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದನು. ಇಂದು ಸ್ಥಳ ಮಹಜರಿಗೆ ಪೊಲೀಸರು ಆತನನ್ನು ಕರೆದೊಯ್ಯಲಾಗಿತ್ತು. ರೌಡಿ ಶೀಟರ್ ಸೈಕಲ್ ಗಿರಿಯೊಂದಿಗೆ ಸ್ಥಳ ಮಹಜರು ನಡೆಸುತ್ತಿದ್ದಂತ ವೇಳೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗೋದಕ್ಕೆ … Continue reading BREAKING: ರಾಮನಗರದಲ್ಲಿ ‘ನಟೋರಿಯಸ್ ರೌಡಿ ಶೀಟರ್’ ಕಾಲಿಗೆ ಪೊಲೀಸರಿಂದ ಗುಂಡೇಟು