Crime News: ಬೆಂಗಳೂರಿನಲ್ಲಿ ಕುಖ್ಯಾತ ಮೊಬೈಲ್ ಕಳ್ಳನ ಬಂಧನ: ಸಿಕ್ಕ ಪೋನ್ ಗಳು ಎಷ್ಟು ಗೊತ್ತಾ.?

ಬೆಂಗಳೂರು: ನಗರದಲ್ಲಿನ ಮೊಬೈಲ್ ಕದಿಯುತ್ತಿದ್ದಂತ ಕಳ್ಳನ ಬೆನ್ನು ಬಿದ್ದಂತ ಪೊಲೀಸರು, ಕುಖ್ಯಾತ ಮೊಬೈಲ್ ಕಳ್ಳನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಸಿಕ್ಕ ಮೊಬೈಲ್ ಗಳನ್ನು ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. ಬೆಂಗಳೂರಿನಲ್ಲಿ ಕುಖ್ಯಾತ ‘ಮೊಬೈಲ್’ ಕಳ್ಳರ ಬಂಧನ : 30 ಲಕ್ಷ ಮೌಲ್ಯದ ಫೋನ್ ಜಫ್ತಿ ಹೌದು.. ನಗರದಲ್ಲಿ ಬೈಕ್ ನಲ್ಲಿ ತೆರಳಿ, ದಾರಿಹೋಕರಿಂದ ಮೊಬೈಲ್ ಪೋನ್ ಕಸಿದುಕೊಂಡು ಪರಾರಿಯಾಗುತ್ತಿದ್ದಂತ ಪ್ರಕರಣ ಸಂಬಂಧ ಪೊಲೀಸರಿಗೆ ತಲೆ ಬಿಸಿಯಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದಂತ ಪೊಲೀಸರು, ಹಲವು ದಿನಗಳಿಂದ ಬಲೆ … Continue reading Crime News: ಬೆಂಗಳೂರಿನಲ್ಲಿ ಕುಖ್ಯಾತ ಮೊಬೈಲ್ ಕಳ್ಳನ ಬಂಧನ: ಸಿಕ್ಕ ಪೋನ್ ಗಳು ಎಷ್ಟು ಗೊತ್ತಾ.?