ನ್ಯಾಯಾಲಯದಲ್ಲಿ ಕೂದಲನ್ನು ‘ಸರಿ ಮಾಡಿಕೊಳ್ಳಬೇಡಿ’ ಎಂದು ಮಹಿಳಾ ವಕೀಲರಿಗೆ ನೋಟಿಸ್
ಪುಣೆ: ಪುಣೆಯ ಜಿಲ್ಲಾ ನ್ಯಾಯಾಲಯವು ಮಹಿಳಾ ವಕೀಲರಿಗೆ ‘ತೆರೆದ ನ್ಯಾಯಾಲಯದಲ್ಲಿ ತಮ್ಮ ಕೂದಲನ್ನು ಸರಿ ಮಾಡಿಕೊಳ್ಳದಂತೆ’ ನೋಟಿಸ್ ನೀಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಹಿರಿಯ ವಕೀಲೆ ಮತ್ತು ಹೋರಾಟಗಾರ್ತಿ ಇಂದಿರಾ ಜೈಸಿಂಗ್ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಟ್ವಟರ್ ಪೋಸ್ಟ್‌ನಲ್ಲಿ “ಮಹಿಳಾ ವಕೀಲರು ತಮ್ಮ ಕೂದಲನ್ನು ತೆರೆದ ನ್ಯಾಯಾಲಯದಲ್ಲಿ ಸರಿ ಮಾಡಿಕೊಳ್ಳವುಉದು ಪದೇ ಪದೇ ಗಮನಕ್ಕೆ ಬಂದಿದೆ, ಇದು ನ್ಯಾಯಾಲಯದ ಕಾರ್ಯನಿರ್ವಹಣೆಗೆ ತೊಂದರೆ ಉಂಟುಮಾಡುತ್ತಿದೆ. ಆದ್ದರಿಂದ, ಅಂತಹ ಕೆಲಸದಿಂದ ದೂರವಿರಲು ಮಹಿಳಾ ವಕೀಲರಿಗೆ ಈ ಮೂಲಕ ಸೂಚನೆ … Continue reading ನ್ಯಾಯಾಲಯದಲ್ಲಿ ಕೂದಲನ್ನು ‘ಸರಿ ಮಾಡಿಕೊಳ್ಳಬೇಡಿ’ ಎಂದು ಮಹಿಳಾ ವಕೀಲರಿಗೆ ನೋಟಿಸ್
Copy and paste this URL into your WordPress site to embed
Copy and paste this code into your site to embed