BREAKING NEWS : ಚಿಲುಮೆ ಕೇಸ್ ಗೆ ಟ್ವಿಸ್ಟ್ : ವಿಚಾರಣೆಗೆ ಹಾಜರಾಗುವಂತೆ ‘ಬಿಬಿಎಂಪಿ ಕಮಿಷನರ್’ ಗೆ ನೋಟಿಸ್

ಬೆಂಗಳೂರು : ಮತದಾರರ ಮಾಹಿತಿ ಕದ್ದ ಚಿಲುಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಗೆ ವಿಚಾರಣೆಗೆ ಹಾಜರಾಗುವಂತೆ ಹಲಸೂರು ಗೇಟ್ ಪೊಲೀಸರು ನೋಟಿಸ್ ನೀಡಿದ್ದಾರೆ. ತುಷಾರ್ ಗಿರಿನಾಥ್ 2022-23 ರಲ್ಲಿ ಹೊರಡಿಸಿದ್ದ ಆದೇಶವೇ ಅವರಿಗೆ ಕಂಟಕವಾಗಿದೆ ಎನ್ನಲಾಗಿದೆ. ಆಧಾರ್ ಕಾರ್ಡ್ ಹಾಗೂ ಓಟರ್ ಐಡಿ ಲಿಂಕ್ ಮಾಡುವಂತೆ ಕಮಿಷನರ್ ಆದೇಶ ಹೊರಡಿಸಿದ್ದರು, ಇದರಲ್ಲಿ ತಮ್ಮ ಸಂಸ್ಥೆಯ ಸದಸ್ಯರು ಸ್ವಯಂ ಆಸಕ್ತಿ ಹೊಂದಿದ್ದರೇ ಎಂದು ಮನವಿ ಸಲ್ಲಿಸಿದ್ದೀರಾ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ತಮ್ಮ ಸಂಸ್ಥೆಯ ಬಿಎಲ್ಒ … Continue reading BREAKING NEWS : ಚಿಲುಮೆ ಕೇಸ್ ಗೆ ಟ್ವಿಸ್ಟ್ : ವಿಚಾರಣೆಗೆ ಹಾಜರಾಗುವಂತೆ ‘ಬಿಬಿಎಂಪಿ ಕಮಿಷನರ್’ ಗೆ ನೋಟಿಸ್