BIG NEWS: ಸರ್ಕಾರಿ ಕಚೇರಿ ಆವರಣದಲ್ಲಿ ಆಹಾರ ಪದಾರ್ಥಗಳ ಸಕ್ಕರೆ, ಕೊಬ್ಬಿನ ಅಂಶಗಳ ಮಾಹಿತಿ ಫಲಕ ಪ್ರಕಟಿಸಿ: ಕೇಂದ್ರ ಸರ್ಕಾರ

ನವದೆಹಲಿ: ಅತಿಯಾದ ತೈಲ, ಸಕ್ಕರೆ, ಕೊಬ್ಬಿನಂಶ ಸೇವನೆ ಒಳಿತಲ್ಲ ಎನ್ನುವ ಬಗ್ಗೆ ಎಲ್ಲಾ ಮಳಿಗೆಗಳಲ್ಲಿ ಸಂದೇಶ ಪ್ರಕಟಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಅಲ್ಲದೇ ಸೊಮೋಸಾ, ಜಿಲೇಬಿಗೂ ಸಿಗರೇಟ್ ನಲ್ಲಿ ಧೂಮಪಾನ ಆರೋಗ್ಯಕ್ಕೆ ಹಾನಿಕಾರ ಎನ್ನುವಂತೆ ಅತಿಯಾದ ತೈಲ, ಸಕ್ಕರೆ, ಕೊಬ್ಬಿನಂಶ ಆರೋಗ್ಯಕ್ಕೆ ಹಾನಿಕಾರಕ ಎಂಬ ಸಂದೇಶವನ್ನು ರಾಜ್ಯ, ಕೇಂದ್ರ ಸರ್ಕಾರಿ ಕಚೇರಿಯ ಆವರಣದಲ್ಲಿ ಫಲಕಗಳ ಮೂಲಕ ಪ್ರಕಟಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಎಲ್ಲಾ ಕೇಂದ್ರ ಮತ್ತು ರಾಜ್ಯ … Continue reading BIG NEWS: ಸರ್ಕಾರಿ ಕಚೇರಿ ಆವರಣದಲ್ಲಿ ಆಹಾರ ಪದಾರ್ಥಗಳ ಸಕ್ಕರೆ, ಕೊಬ್ಬಿನ ಅಂಶಗಳ ಮಾಹಿತಿ ಫಲಕ ಪ್ರಕಟಿಸಿ: ಕೇಂದ್ರ ಸರ್ಕಾರ