BIGG NEWS : ವಿಧಾನಸೌಧದ ಪ್ರತಿ ಗೋಡೆಯಲ್ಲಿ ಕಾಸಿಲ್ಲದೇ ಏನು ನಡೆಯಲ್ಲ: ಡಿ.ಕೆ ಶಿವಕುಮಾರ್‌ ವಾಗ್ದಾಳಿ

ಬೆಂಗಳೂರು : ವಿಧಾನ ಸೌಧದ ಪಶ್ವಿಮ ದ್ವಾರದಲ್ಲಿ ಅನಧಿಕೃತ 10.5 ಲಕ್ಷ ನಗದು ಹಣ ಪತ್ತೆಯಾಗಿದ್ದು ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಜಗದೀಶ್ ಬಳಿ ಇದ್ದ ಹಣ ಜಪ್ತಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. BIGG NEWS : ವಿಧಾನಸೌಧದ ಬಳಿ 10.5 ಲಕ್ಷ ನಗದು ಹಣ ಪತ್ತೆ ಕುರಿತು ಗೃಹ ಸಚಿವರು ಹೇಳಿದ್ದೇನು..? ಟನೆ ಕುರಿತು  ಕೆಪಿಸಿಸಿ ಅಧ್ಯಕ್ಷ  ಪ್ರತಿಕ್ರಿಯೆ ನೀಡಿದ್ದು, ವಿಧಾನಸೌಧದ ಪ್ರತಿ ಗೋಡೆಯಲ್ಲಿ ಕಾಸಿಲ್ಲದೇ ಏನು ನಡೆಯಲ್ಲ.ವಿಧಾನಸೌಧದಲ್ಲಿ ಶೇಕಡ.40ರಿಂದ 50%ರಷ್ಟು ಕಮಿಷನ್‌ ಪಡೀತಿದ್ದಾರೆ ಅನೇಕ … Continue reading BIGG NEWS : ವಿಧಾನಸೌಧದ ಪ್ರತಿ ಗೋಡೆಯಲ್ಲಿ ಕಾಸಿಲ್ಲದೇ ಏನು ನಡೆಯಲ್ಲ: ಡಿ.ಕೆ ಶಿವಕುಮಾರ್‌ ವಾಗ್ದಾಳಿ