BIGG BREAKING NEWS : ಖ್ಯಾತ ಷೇರು ಉದ್ಯಮಿ ʻ ರಾಕೇಶ್ ಜುಂಜುನ್ವಾಲಾ ʼ (62) ಇನ್ನಿಲ್ಲ | Rakesh Jhunjhunwala

ದೆಹಲಿ :  ಹಿರಿಯ ಷೇರು ಉದ್ಯಮಿ ರಾಕೇಶ್ ಜುಂಜುನ್ವಾಲಾ  ಇಂದು ಬೆಳಿಗ್ಗೆ ನಿಧನರಾದರು.  ಬೆಳಿಗ್ಗೆ 6:45 ಕ್ಕೆ ಹೃದಯಘಾತ ಸಂಭವಿಸಿದ್ದು, ಬಳಿಕ ಕ್ಯಾಂಡಿ ಬ್ರೀಚ್ ಆಸ್ಪತ್ರೆಗೆ ಕರೆತರಲಾಯಿತು. ಇದೀಗ  ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.  BREAKING NEWS : ” ನನ್ನ ಹೇಳಿಕೆಯಿಂದ ನೋವಾಗಿದ್ದರೆ, ರಾಜ್ಯದ ಜನರಲ್ಲಿ ಕ್ಷಮೆ ಕೇಳಲು ಸಿದ್ದ” : ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅನೇಕ ಮೂತ್ರಪಿಂಡದ ಕಾಯಿಲೆಗಳು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು  ಕೆಲವು ವಾರಗಳ ಹಿಂದೆ ಆಸ್ಪತ್ರೆಯಿಂದ  … Continue reading BIGG BREAKING NEWS : ಖ್ಯಾತ ಷೇರು ಉದ್ಯಮಿ ʻ ರಾಕೇಶ್ ಜುಂಜುನ್ವಾಲಾ ʼ (62) ಇನ್ನಿಲ್ಲ | Rakesh Jhunjhunwala