ಗಮನಿಸಿ : ನಾಳೆಯಿಂದ ನಿಮ್ಮ ‘FASTag’ ಕೆಲಸ ಮಾಡುವುದಿಲ್ಲ, ಡಬಲ್ ಶುಲ್ಕ.! ಕಾರಣವೇನು ನೋಡಿ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ನೀವು ವಾಹನ ಚಾಲನೆ ಮಾಡುತ್ತಿದ್ದರೆ ಮತ್ತು ಟೋಲ್ ಪ್ಲಾಜಾಗಳಲ್ಲಿ FASTag ಬಳಸುತ್ತಿದ್ದರೆ ಈ ಸುದ್ದಿ ನಿಮಗೆ ಬಹಳ ಮುಖ್ಯ. ವಾಹನವು ಹೊಸ Know Your Vehicle (KYV) ಪರಿಶೀಲನೆಯನ್ನ ಪೂರ್ಣಗೊಳಿಸದಿದ್ದರೆ ನವೆಂಬರ್ 1ರಿಂದ ನಿಮ್ಮ FASTag ಮಾನ್ಯವಾಗುವುದಿಲ್ಲ. ಇದರರ್ಥ ನೀವು ಮತ್ತೆ ಟೋಲ್ ನಗದು ರೂಪದಲ್ಲಿ ಪಾವತಿಸಬೇಕಾಗುತ್ತದೆ. ಇದು FASTagಗಾಗಿ ನೀವು ಪಾವತಿಸುವ ಮೊತ್ತಕ್ಕಿಂತ ದ್ವಿಗುಣವಾಗಿರುತ್ತದೆ. ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ವಂಚನೆಯನ್ನು ತಡೆಯಲು ಈ ಕ್ರಮ ಎಂದು ಸರ್ಕಾರ ಹೇಳುತ್ತದೆ. ಆದ್ರೆ, … Continue reading ಗಮನಿಸಿ : ನಾಳೆಯಿಂದ ನಿಮ್ಮ ‘FASTag’ ಕೆಲಸ ಮಾಡುವುದಿಲ್ಲ, ಡಬಲ್ ಶುಲ್ಕ.! ಕಾರಣವೇನು ನೋಡಿ