ಸಾರ್ವಜನಿಕರೇ ಗಮನಿಸಿ : ಆಸ್ತಿಗಳ ತೆರಿಗೆಗೆ ಈ ದಾಖಲೆಗಳು ಕಡ್ಡಾಯ.!

ಸರ್ಕಾರದ ಸುತ್ತೋಲೆಯನುಸಾರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಆಸ್ತಿಗಳ ತೆರಿಗೆ, ಬೇಡಿಕೆ, ವಸೂಲಿ ಮತ್ತು ಬಾಕಿ ನಿರ್ವಹಿಸಲು ನಿಗದಿಪಡಿಸಿರುವ ನಮೂನೆ ಕೆ.ಎಂ.ಎಫ್. 24ರ ವಹಿ ಮತ್ತು ಆಸ್ತಿ ಕಣಜ ತಂತ್ರಾಂಶದಲ್ಲಿ ನಿಗದಿತ ಕಾಲಮಿತಿಯೊಳಗೆ ಕಾಲೋಚಿತಗೊಳಿಸಬೇಕಾಗಿರುತ್ತದೆ. ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿನ ಸಾರ್ವಜನಿಕರು ತಮ್ಮ ಆಸ್ತಿಗಳ ತೆರಿಗೆಗೆ ಅಗತ್ಯ ದಾಖಲೆ ಸಲ್ಲಿಸಬೇಕು. ಈ ಕಾರ್ಯವನ್ನು ನಿರ್ವಹಿಸಲು ಆಸ್ತಿಗಳಿಗೆ ಸಂಬಂಧಪಟ್ಟಂತೆ ಅಗತ್ಯ ದಾಖಲಾತಿಗಳಾದ ಖರೀದಿ ಪತ್ರ, ಎನ್.ಎ.ಆದೇಶದ ಪ್ರತಿ, ವಿನ್ಯಾಸ ನಕ್ಷೆ, ಚೆಕ್ಕಬಂದಿ ದಾಖಲಾತಿಗಳು, ವರ್ಗಾವಣೆ ಆದೇಶದ ಪ್ರತಿ, ಕೈ ಬರಹದ … Continue reading ಸಾರ್ವಜನಿಕರೇ ಗಮನಿಸಿ : ಆಸ್ತಿಗಳ ತೆರಿಗೆಗೆ ಈ ದಾಖಲೆಗಳು ಕಡ್ಡಾಯ.!