ಓದುಗರೇ ಗಮನಿಸಿ: ಯಾವುದೇ ಸೈಬರ್ ವಂಚನೆಗೆ ಒಳಗಾಗಿದ್ದರೆ ತಕ್ಷಣ ಈ ನಂಬರ್‌ಗೆ ಕರೆ ಮಾಡಿ, ದೂರು ನೀಡಿ
ವರದಿ : ಅವಿನಾಶ್ ಆರ್ ಭೀಮಸಂದ್ರ ಬೆಂಗಳೂರು : ವಿಜ್ಞಾನ-ತಂತ್ರಜ್ಞಾನ ಬೆಳವಣಿಗೆ ಹೆಚ್ಚಾದಂತೆ ಕಳ್ಳರ ಕಾಟ ಕೂಡ ಹೆಚ್ಚಾಗುತ್ತಿದೆ, ಅದರಲ್ಲೂ ಹಣಕಾಸಿಗೆ ಸಂಬಂಧಪಟ್ಠಂತೆ ಇತ್ತೀಚಿನ ದಿನಗಳಲ್ಲಿ ಸೈಬರ್ ಕಳ್ಳತನ ಹೆಚ್ಚಾಗುತ್ತಿದ್ದು, ಅನೇಕ ಮಂದಿ ಮೋಸ ಹೋಗಿ ತಮ್ಮ ದುಡ್ಡನ್ನು ಕಳೆದುಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ. ಹಾಗಾದ್ರೇ ಸೈಬರ್ ಕ್ರೈಮ್ ಅಂದ್ರೆ ಏನು? ಭಾರತದಲ್ಲಿ ಇದರ ಸ್ವರೂಪ ಹೇಗಿದೆ? ಹೇಗಲ್ಲ ಜನತೆಯಲ್ಲಿ ಸೈಬರ್ ಕಳ್ಳರು ಮೋಸ ಮಾಡುತ್ತಾರೆ ಎನ್ನುವುದನ್ನು ನೋಡುವುದಾದ್ರೆ. ಹ್ಯಾಕಿಂಗ್ ಮಾಡೋದು: ಇತ್ತೀಚಿನ ದಿನಗಳಲ್ಲಿ ಇದು ಭಾರತದಲ್ಲಿ ಸೈಬರ್ ಅಪರಾಧದಲ್ಲಿ … Continue reading ಓದುಗರೇ ಗಮನಿಸಿ: ಯಾವುದೇ ಸೈಬರ್ ವಂಚನೆಗೆ ಒಳಗಾಗಿದ್ದರೆ ತಕ್ಷಣ ಈ ನಂಬರ್‌ಗೆ ಕರೆ ಮಾಡಿ, ದೂರು ನೀಡಿ
Copy and paste this URL into your WordPress site to embed
Copy and paste this code into your site to embed