ಪ್ರಯಾಣಿಕರೇ ಗಮನಿಸಿ: KSRTC ಬಸ್​ನಲ್ಲಿ ಸಾಕು ಪ್ರಾಣಿಗಳಿಗೆ ಅರ್ಧ ಟಿಕೆಟ್ ದರ, ಆದೇಶ

ಬೆಂಗಳೂರು: ಕರಾರಸಾನಿಗಮವು ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುವುದರ ಜೊತೆಗೆ, ಬಸ್ಸಿನಲ್ಲಿ ಲಭ್ಯವಿರುವ ಸ್ಥಳಾವಕಾಶವನ್ನು ಬಳಕೆ ಮಾಡಿಕೊಳ್ಳುವ ಸಂಬಂಧ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಕರ ಸಹಿತ / ಪ್ರಯಾಣಿಕ ರಹಿತ ಲಗೇಜ್ ಸಾಗಣಿ ಬಗ್ಗೆ ಉಲ್ಲೇಖಿತ ಆದೇಶಗಳಲ್ಲಿ ನಿರ್ದೇಶನ ನೀಡುತ್ತಾ ಬರಲಾಗಿದೆ. ಈ ಅಂಶಗಳಲ್ಲಿ ಕೆಲವೊಂದು ನಿಯಮಾವಳಿಗಳ ಮಾರ್ಪಾಡು ಮಾಡಲು ತೀರ್ಮಾನಿಸಿದ್ದು, ಈ ಕೆಳಕಂಡ ಅಂಶಗಳಲ್ಲಿ ಮಾತ್ರ ಅಗತ್ಯ ಮಾರ್ಪಾಡುಗಳನ್ನು ಮಾಡಲಾಗಿರುತ್ತದೆ. ಮಾರ್ಪಾಡು ಮಾಡಲಾದ ನಿಯಮಾವಳಿ ಹೀಗಿದೆ: ಮಾರ್ಪಾಡು ಮಾಡಲಾದ ನಿಯಮಾವಳಿಯ ಪ್ರಕಾರ ನಾಯಿಯನ್ನು ಕೊಂಡೊಯ್ಯಲು ಒಬ್ಬ … Continue reading ಪ್ರಯಾಣಿಕರೇ ಗಮನಿಸಿ: KSRTC ಬಸ್​ನಲ್ಲಿ ಸಾಕು ಪ್ರಾಣಿಗಳಿಗೆ ಅರ್ಧ ಟಿಕೆಟ್ ದರ, ಆದೇಶ