ರೈಲ್ವೆ ಪ್ರಯಾಣಿಕರೇ ಗಮನಿಸಿ: ಈ ಮಾರ್ಗದಲ್ಲಿ ವಿಶೇಷ ರೈಲು ಸಂಚಾರ
ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಚಿಗುಡ ಮತ್ತು ಎಚ್ ನಿಜಾಮುದ್ದೀನ್ ಗೆ ವಿಶೇಷ ರೈಲುಗಳ ಹೆಚ್ಚುವರಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಈ ಮೂಲಕ ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಈ ಕುರಿತಂತೆ ನೈರುತ್ಯ ರೈಲ್ವೆಯಿಂದ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕಾಚಿಗುಡ ಮತ್ತು ಎಚ್. ನಿಜಾಮುದ್ದೀನ್ಗೆ (ಟಿಓಡಿ) ವಿಶೇಷ ರೈಲುಗಳು. ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸಲು ಟಿಓಡಿ (ಟ್ರೈನ್ಸ್ ಆನ್ ಡಿಮ್ಯಾಂಡ್ – ಬೇಡಿಕೆಯ ಮೇರೆಗೆ ರೈಲುಗಳು) ಅಡಿಯಲ್ಲಿ ಕೆಳಗಿನ ರೈಲುಗಳ ಒಂದು ಟ್ರಿಪ್ಅನ್ನು ಓಡಿಸಲಾಗುತ್ತದೆ. 1. … Continue reading ರೈಲ್ವೆ ಪ್ರಯಾಣಿಕರೇ ಗಮನಿಸಿ: ಈ ಮಾರ್ಗದಲ್ಲಿ ವಿಶೇಷ ರೈಲು ಸಂಚಾರ
Copy and paste this URL into your WordPress site to embed
Copy and paste this code into your site to embed