ವಿದ್ಯಾರ್ಥಿಗಳೇ ಗಮನಿಸಿ ; ‘NEET UG Counselling’ ಈ ದಿನದಿಂದ ಆರಂಭ, ಅರ್ಜಿ ಸಲ್ಲಿಸುವುದು ಹೇಗೆ.? ಇಲ್ಲಿದೆ ಮಾಹಿತಿ

ನವದೆಹಲಿ : ವೈದ್ಯಕೀಯ ಸಲಹಾ ಸಮಿತಿಯು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ / ನೀಟ್ ಯುಜಿ 2022 ರ ಕೌನ್ಸೆಲಿಂಗ್ ದಿನಾಂಕವನ್ನ ಪ್ರಕಟಿಸಿದೆ. ಕೌನ್ಸೆಲಿಂಗ್’ನ್ನ ಆನ್ ಲೈನ್ ಮೋಡ್’ನಲ್ಲಿ ನಡೆಸಲಾಗುವುದು. ಈ ವರ್ಷ ನೀಟ್ ಯುಜಿ, 2022 ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಮತ್ತು ವೈದ್ಯಕೀಯ ಕೋರ್ಸ್’ಗಳಲ್ಲಿ ಪ್ರವೇಶ ಪಡೆಯಲು ಬಯಸುವ ಅಭ್ಯರ್ಥಿಗಳು ವೈದ್ಯಕೀಯ ಸಲಹಾ ಸಮಿತಿಯ ಅಧಿಕೃತ ವೆಬ್ಸೈಟ್ www.mcc.nic.in ಭೇಟಿ ನೀಡುವ ಮೂಲಕ ಕೌನ್ಸೆಲಿಂಗ್’ಗಾಗಿ ನಿಗದಿತ ದಿನಾಂಕದಿಂದ ತಮ್ಮನ್ನು ನೋಂದಾಯಿಸಿಕೊಳ್ಳಬಹುದು. ಎಂಸಿಸಿ ಅಧಿಸೂಚನೆ ಹೊರಡಿಸಿದೆ ವೈದ್ಯಕೀಯ ಸಲಹಾ … Continue reading ವಿದ್ಯಾರ್ಥಿಗಳೇ ಗಮನಿಸಿ ; ‘NEET UG Counselling’ ಈ ದಿನದಿಂದ ಆರಂಭ, ಅರ್ಜಿ ಸಲ್ಲಿಸುವುದು ಹೇಗೆ.? ಇಲ್ಲಿದೆ ಮಾಹಿತಿ