ವಿದ್ಯಾರ್ಥಿಗಳೇ ಗಮನಿಸಿ ; CBSE 10, 12ನೇ ತರಗತಿ ‘ಪರೀಕ್ಷಾ ವೇಳಾಪಟ್ಟಿ’ ಇಂದು ಬಿಡುಗಡೆ, ಈ ‘ವೆಬ್ಸೈಟ್’ ಪರಿಶೀಲಿಸಿ

ನವದೆಹಲಿ : ಇಂದು ಅಂದರೆ 19ನೇ ಡಿಸೆಂಬರ್ 2022 ಸೋಮವಾರ, 10ನೇ ಮತ್ತು 12ನೇ ಪರೀಕ್ಷೆಯ 2023ರ ಪರೀಕ್ಷಾ ವೇಳಾಪಟ್ಟಿಯನ್ನ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಬಿಡುಗಡೆ ಮಾಡಬಹುದು. ಈ ವರ್ಷ CBSE ಬೋರ್ಡ್ನ 10 ಅಥವಾ 12 ನೇ ಪರೀಕ್ಷೆಗೆ ಹಾಜರಾಗುತ್ತಿರುವ ಅಭ್ಯರ್ಥಿಗಳು ವೇಳಾಪಟ್ಟಿ ಬಿಡುಗಡೆಯಾದ ನಂತ್ರ ಮಂಡಳಿಯ ಅಧಿಕೃತ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಲು ಸಾಧ್ಯವಾಗುತ್ತದೆ. ಅದ್ರಂತೆ, ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ನ ಅಧಿಕೃತ ವೆಬ್ಸೈಟ್ cbse.gov.in ಮೂಲಕ ವೇಳಾಪಟ್ಟಿ ಪರಿಶೀಲಿಸಬೋದು. … Continue reading ವಿದ್ಯಾರ್ಥಿಗಳೇ ಗಮನಿಸಿ ; CBSE 10, 12ನೇ ತರಗತಿ ‘ಪರೀಕ್ಷಾ ವೇಳಾಪಟ್ಟಿ’ ಇಂದು ಬಿಡುಗಡೆ, ಈ ‘ವೆಬ್ಸೈಟ್’ ಪರಿಶೀಲಿಸಿ