ವಿದ್ಯಾರ್ಥಿಗಳೇ ಗಮನಿಸಿ : ಹಳೆಯ ಪಾಸ್, ರಸೀದಿ ತೋರಿಸಿ `KSRTC’ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿ

ಕಲಬುರಗಿ : ಪ್ರಸ್ತುತ ಕೊನೆಯ/ಅಂತಿಮ ವರ್ಷದ ಸೆಮಿಸ್ಟರ್‍ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಇನ್ನೂ ಮುಗಿಯದಿರುವುದನ್ನು ಗಮನಿಸಿ ವಿದ್ಯಾರ್ಥಿಗಳ ಬೇಡಿಕೆ ಹಾಗೂ  ವೇಳಾಪಟ್ಟಿಯನ್ನು ಪರಿಗಣಿಸಿ ಅಂತಿಮ ಪರೀಕ್ಷೆ ಮುಗಿಯುವರೆಗೆ (ಅಂದರೆ ಅಕ್ಟೋಬರ್-2022ರ ಅಂತ್ಯದವರೆಗೆ) ಹಳೆಯ ಪಾಸ್‍ನ್ನು ಹಾಗೂ ಅವಧಿ ವಿಸ್ತರಣೆ ಸಮಯದಲ್ಲಿ ನೀಡಿರುವ ರಸೀದಿಯನ್ನು ತೋರಿಸಿ ಸಂಸ್ಥೆಯ ವಾಹನಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ ಎಂದು ಎಂದು ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.  2022ರ ಅಗಸ್ಟ್‍ರವರೆಗೆ ನವೀಕರಿಸಲಾಗಿದ್ದ ಅಂತಿಮ ವರ್ಷದ ಕೊನೆಯ ಸೆಮಿಸ್ಟರ್‍ನಲ್ಲಿ ಅಭ್ಯಸಿಸುತ್ತಿರುವ ಪದವಿ, … Continue reading ವಿದ್ಯಾರ್ಥಿಗಳೇ ಗಮನಿಸಿ : ಹಳೆಯ ಪಾಸ್, ರಸೀದಿ ತೋರಿಸಿ `KSRTC’ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿ