ವಿದ್ಯಾರ್ಥಿಗಳೇ ಗಮನಿಸಿ : ‘SSLC ಮುಖ್ಯ ಪರೀಕ್ಷೆ’ ನೋಂದಣಿ ದಿನಾಂಕ ವಿಸ್ತರಣೆ

ಬೆಂಗಳೂರು: 2023ರ ಮಾರ್ಚ್ ನಲ್ಲಿ ನಡೆಯಲಿರುವಂತ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆ ( SSLC Main Exam 2023 ) ನಡೆಯಲಿದೆ. ಈ ಪರೀಕ್ಷೆಗಾಗಿ ರಾಜ್ಯದ ಶಾಲಾ –ಕಾಲೇಜುಗಳಿಂದ ( School and College ) ಹಾಜರಾಗುವ ವಿದ್ಯಾರ್ಥಿಗಳನ್ನು ನೋಂದಾಯಿಸಲು ದಿನಾಂಕವನ್ನು ವಿಸ್ತರಿಸಿ, ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಆದೇಶಿಸಿದೆ. ಈ ಬಗ್ಗೆ ಸುತ್ತೋಲೆ ಹೊರಡಿಸಿರುವಂತ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರು, 2023ನೇ ಮಾರ್ಚ್ ನಲ್ಲಿ ನಡೆಯುವ ಎಸ್ ಎಸ್ ಎಲ್ ಸಿ … Continue reading ವಿದ್ಯಾರ್ಥಿಗಳೇ ಗಮನಿಸಿ : ‘SSLC ಮುಖ್ಯ ಪರೀಕ್ಷೆ’ ನೋಂದಣಿ ದಿನಾಂಕ ವಿಸ್ತರಣೆ