ಗಮನಿಸಿ: ಏ.11ರೊಳಗೆ ವನ್ಯಜೀವಿ, ಪ್ರಾಣಿಗಳ ಅಂಗಾಂಗಗಳ ಟ್ರೋಫಿಗಳಿದ್ದಲ್ಲಿ ಹಿಂತಿರುಗಿಸಿ

ಬಳ್ಳಾರಿ : ಸಾರ್ವಜನಿಕರು ತಮ್ಮಲ್ಲಿರುವ ಅಘೋಷಿತ ವನ್ಯಜೀವಿ, ಪ್ರಾಣಿಗಳ ಅಂಗಾಂಗಗಳ ಟ್ರೋಫಿಗಳು, ಸಂಸ್ಕರಿಸಿದ ಟ್ರೋಫಿಗಳು ಮತ್ತು ಪದಾರ್ಥಗಳಿದ್ದಲ್ಲಿ ಹಿಂತಿರುಗಿಸಬೇಕು ಎಂದು ಬಳ್ಳಾರಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ ಅವರು ತಿಳಿಸಿದ್ದಾರೆ. ವನ್ಯಜೀವಿ (ರಕ್ಷಣಾ) ಕಾಯ್ದೆ 1972 ರ ಕಲಂ64(2) (ಎಫ್) (ಹೆಚ್) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಬಳಸಿ Wildlife (Protection) and surrender of un declared Wildlife or Animal Article, Trophy and Uncured Trophy (Karnataka) Rules, 2024 ನಿಯಮದಡಿ ದಿ.11-01-2024 … Continue reading ಗಮನಿಸಿ: ಏ.11ರೊಳಗೆ ವನ್ಯಜೀವಿ, ಪ್ರಾಣಿಗಳ ಅಂಗಾಂಗಗಳ ಟ್ರೋಫಿಗಳಿದ್ದಲ್ಲಿ ಹಿಂತಿರುಗಿಸಿ