ಗಮನಿಸಿ: ಈ ರೈಲುಗಳ ಮರುನಿಗದಿ / ನಿಯಂತ್ರಣ / ಭಾಗಶಃ ರದ್ದು
ಮೈಸೂರು: ಮೈಸೂರು ನ್ಯೂ ಗೂಡ್ಸ್ ಟರ್ಮಿನಲ್ ಮತ್ತು ನಾಗನಹಳ್ಳಿ ನಡುವೆ ರಸ್ತೆ ಕೆಳಸೇತುವೆ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ, ಕೆಳಗಿನ ರೈಲುಗಳ ಸೇವೆಗಳನ್ನು ಮರುನಿಗದಿ, ನಿಯಂತ್ರಣ ಮತ್ತು ಭಾಗಶಃ ರದ್ದುಪಡಿಸಲಾಗುವುದು. ರೈಲುಗಳ ಮರುನಿಗದಿ 1. ರೈಲು ಸಂಖ್ಯೆ 16552 ಅಶೋಕಪುರಂ – ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್, ದಿನಾಂಕ 29, 31 ಅಕ್ಟೋಬರ್, 19, 21, 26, 28 ನವೆಂಬರ್ ಮತ್ತು 17, 19 ಡಿಸೆಂಬರ್ 2025 ರಂದು ಅಶೋಕಪುರಂನಿಂದ 40 ನಿಮಿಷ ತಡವಾಗಿ ಹೊರಡಲಿದೆ. 2. ರೈಲು ಸಂಖ್ಯೆ … Continue reading ಗಮನಿಸಿ: ಈ ರೈಲುಗಳ ಮರುನಿಗದಿ / ನಿಯಂತ್ರಣ / ಭಾಗಶಃ ರದ್ದು
Copy and paste this URL into your WordPress site to embed
Copy and paste this code into your site to embed