ಮೊಬೈಲ್ ಬಳಕೆದಾರರೇ ಗಮನಿಸಿ ; ಶೀಘ್ರದಲ್ಲೇ ಈ ನೆಟ್ವರ್ಕ್ ಸ್ಥಗಿತ ; 26 ಕೋಟಿ ಗ್ರಾಹಕರ ಮೇಲೆ ನೇರ ಪರಿಣಾಮ

ನವದೆಹಲಿ : ದೇಶದ ಅತಿದೊಡ್ಡ ಮೊಬೈಲ್ ಚಂದಾದಾರರ ಬೇಸ್ ಎಂದು ಕರೆಯಲ್ಪಡುವ ವೊಡಾಫೋನ್-ಐಡಿಯಾದಲ್ಲಿ ಬಿಕ್ಕಟ್ಟು ತೀವ್ರಗೊಳ್ಳುತ್ತಿದೆ. ವಾಸ್ತವವಾಗಿ ವೊಡಾಫೋನ್-ಐಡಿಯಾ ಸುಮಾರು 10 ಸಾವಿರ ಕೋಟಿ ಟವರ್ ಕಂಪನಿಗಳ ಸಾಲವನ್ನ ಹೊಂದಿದೆ. ಈ ಒಟ್ಟು 10 ಸಾವಿರ ಸಾಲದಲ್ಲಿ 7 ಸಾವಿರ ಕೋಟಿ ಸಾಲವನ್ನ ಕಂಪನಿ ಆದಷ್ಟು ಬೇಗ ಹಿಂದಿರುಗಿಸಬೇಕಿದೆ. ಕಂಪನಿಯು ಇದನ್ನು ಮಾಡಲು ಸಾಧ್ಯವಾಗದಿದ್ದರೆ ಅದರ ನೆಟ್‌ವರ್ಕ್ ಸ್ಥಗಿತಗೊಳ್ಳಬಹುದು. 26 ಕೋಟಿ ಗ್ರಾಹಕರಿಗೆ ತೊಂದರೆಯಾಗಲಿದೆ DoT ಡೇಟಾ ಪ್ರಕಾರ, ಕಂಪನಿಯು ಏಪ್ರಿಲ್ 2022 ರ ಅಂತ್ಯದ ವೇಳೆಗೆ 259.21 ಮಿಲಿಯನ್ (ಸುಮಾರು … Continue reading ಮೊಬೈಲ್ ಬಳಕೆದಾರರೇ ಗಮನಿಸಿ ; ಶೀಘ್ರದಲ್ಲೇ ಈ ನೆಟ್ವರ್ಕ್ ಸ್ಥಗಿತ ; 26 ಕೋಟಿ ಗ್ರಾಹಕರ ಮೇಲೆ ನೇರ ಪರಿಣಾಮ