ಉದ್ಯೋಗ ನಿರೀಕ್ಷಿತರೇ ಗಮನಿಸಿ ; ‘ITBP ಕಾನ್ಸ್‌ಟೇಬಲ್‌ ಹುದ್ದೆ’ಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಪೂರ್ಣ ಮಾಹಿತಿ |ITBP Constable Recruitment

ನವದೆಹಲಿ : ಭಾರತೀಯ ರಕ್ಷಣಾ ಪಡೆಗಳ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ITBP) ವಿಭಾಗದಲ್ಲಿ ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನ ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು ಐಟಿಬಿಪಿ recruitment.itbpolice.nic.in ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯ ಮೂಲಕ ಗ್ರೂಪ್-ಸಿ, ನಾನ್-ಗೆಜೆಟೆಡ್ (ನಾನ್-ಮಿನಿಸ್ಟೀರಿಯಲ್) ಮತ್ತು ಕಾನ್ಸ್ಟೇಬಲ್ ಹುದ್ದೆಗಳನ್ನ ಭರ್ತಿ ಮಾಡಲಾಗುತ್ತದೆ. ಒಟ್ಟು 52 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ನೋಂದಣಿ ಪ್ರಕ್ರಿಯೆ ಈಗಾಗಲೇ (ಆಗಸ್ಟ್ 29, 2022) ಪ್ರಾರಂಭವಾಗಿದ್ದು, ಅರ್ಜಿಗಳನ್ನು ಸಲ್ಲಿಸಲು ಸೆಪ್ಟೆಂಬರ್ 27, … Continue reading ಉದ್ಯೋಗ ನಿರೀಕ್ಷಿತರೇ ಗಮನಿಸಿ ; ‘ITBP ಕಾನ್ಸ್‌ಟೇಬಲ್‌ ಹುದ್ದೆ’ಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಪೂರ್ಣ ಮಾಹಿತಿ |ITBP Constable Recruitment