ಗಮನಿಸಿ: ಇನ್ಮುಂದೆ ತುಮಕೂರಿನ ‘ತಿಪಟೂರು ರೈಲು ನಿಲ್ದಾಣ’ದಲ್ಲಿ ‘ಜನ ಶತಾಬ್ದಿ ರೈಲು’ ನಿಲುಗಡೆ | Jan Shatabdi Train
ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ತುಮಕೂರು ಜಿಲ್ಲೆಯ ತಿಪಟೂರು ರೈಲ್ವೆ ನಿಲ್ದಾಣದಲ್ಲೂ ಜನ ಶತಾಬ್ದಿ ರೈಲು ನಿಲುಗಡೆ ಮಾಡಲಾಗುತ್ತಿದೆ. ಈ ಬಗ್ಗೆ ಕೇಂದ್ರ ಸಚಿವ ವಿ.ಸೋಮಣ್ಣ ಮಾಹಿತಿ ಹಂಚಿಕೊಂಡಿದ್ದು, ಹುಬ್ಬಳ್ಳಿ-ಬೆಂಗಳೂರು, ಶಿವಮೊಗ್ಗ-ಬೆಂಗಳೂರು ಮಾರ್ಗವಾಗಿ ತೆರಳುವಂತ ಜನ ಶತಾಬ್ದಿ ರೈಲನ್ನು ತುಮಕೂರಿನ ತಿಪಟೂರು ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡಲು ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ. ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗೋರಿಗೆ ಗುಡ್ ನ್ಯೂಸ್: ವಿಶೇಷ ರೈಲುಗಳ ಸಂಚಾರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಜನದಟ್ಟಣೆ … Continue reading ಗಮನಿಸಿ: ಇನ್ಮುಂದೆ ತುಮಕೂರಿನ ‘ತಿಪಟೂರು ರೈಲು ನಿಲ್ದಾಣ’ದಲ್ಲಿ ‘ಜನ ಶತಾಬ್ದಿ ರೈಲು’ ನಿಲುಗಡೆ | Jan Shatabdi Train
Copy and paste this URL into your WordPress site to embed
Copy and paste this code into your site to embed