ಗಮನಿಸಿ : 1 ಗಂಟೆ ಅಡುಗೆಗೆ ಎಷ್ಟು `ಗ್ಯಾಸ್’ ಖರ್ಚಾಗುತ್ತೆ? ಇಲ್ಲಿದೆ ಸಿಲಿಂಡರ್ ಉಳಿಸುವ ಅಸಲಿ ಲೆಕ್ಕಾಚಾರ!

ಬೆಂಗಳೂರು: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಉದ್ವಿಗ್ನತೆಯಿಂದಾಗಿ ಜಾಗತಿಕವಾಗಿ ತೈಲ ಮತ್ತು ಅನಿಲ ಪೂರೈಕೆಯಲ್ಲಿ ಏರುಪೇರಾಗುತ್ತಿದೆ. ಇದರ ಬಿಸಿ ಭಾರತದ ಅಡುಗೆ ಮನೆಗಳಿಗೂ ತಟ್ಟುವ ಸಾಧ್ಯತೆ ಇದೆ. ಇಂತಹ ಸಮಯದಲ್ಲಿ, ನಿಮ್ಮ ಮನೆಯ ಗ್ಯಾಸ್ ಸಿಲಿಂಡರ್ ಎಷ್ಟು ದಿನ ಬರಬಹುದು ಮತ್ತು ಅಡುಗೆ ಮಾಡುವಾಗ ಎಷ್ಟು ಅನಿಲ ಖರ್ಚಾಗುತ್ತದೆ ಎಂಬ ನಿಖರ ಮಾಹಿತಿ ತಿಳಿದಿರುವುದು ಬಹಳ ಮುಖ್ಯ. ಸಾಮಾನ್ಯವಾಗಿ ಭಾರತದ ಮನೆಗಳಲ್ಲಿ 14.2 ಕೆಜಿ ತೂಕದ LPG ಸಿಲಿಂಡರ್ ಬಳಸಲಾಗುತ್ತದೆ. ಒಂದು ಕೆಜಿ LPG ಸುಮಾರು 46.1 … Continue reading ಗಮನಿಸಿ : 1 ಗಂಟೆ ಅಡುಗೆಗೆ ಎಷ್ಟು `ಗ್ಯಾಸ್’ ಖರ್ಚಾಗುತ್ತೆ? ಇಲ್ಲಿದೆ ಸಿಲಿಂಡರ್ ಉಳಿಸುವ ಅಸಲಿ ಲೆಕ್ಕಾಚಾರ!