ಗಮನಿಸಿ: ಬೆಂಗಳೂರಲ್ಲಿ ಮಾ.15ರಿಂದ ಕುಡಿಯುವ ನೀರನ್ನು ‘ಅನ್ಯ ಉದ್ದೇಶ’ಗಳಿಗೆ ಬಳಸಿದ್ರೆ ಸ್ಥಳದಲ್ಲೇ ‘ದಂಡ’
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗಾರ್ಬೆಜ್ ಸಿಟಿ ನಂತ್ರ, ನೀರಿನ ಸಮಸ್ಯೆ ಉಲ್ಭಣಗೊಂಡಿದೆ. ಹನಿ ನೀರಿಗಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ, ನಗರದಲ್ಲಿ ಅನಗತ್ಯ ಉದ್ದೇಶಗಳಿಗಾಗಿ ನೀರು ಪೋಲು ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ದಂಡದ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಜಲಮಂಡಳಿಯ ಅಧ್ಯಕ್ಷ ಡಾ.ವಿ ರಾಮ್ ಪ್ರಸಾತ್ ಮನೋಹರ್ ಅವರು, ಕುಡಿಯುವ ನೀರನ್ನು ಅನ್ಯ ಉದ್ದೇಶಗಳಿಗೆ ಬಳಸಬಾರದು. ನೀರಿನ ಸಮಸ್ಯೆ ಇರುವ ಈ ಸಂದರ್ಭದಲ್ಲಿ ಮಿತವಾಗಿ ನೀರನ್ನು ಬಳಸುವಂತೆ ಮನವಿ ಮಾಡಿದ್ದಾರೆ. ಕಾವೇರಿ ನೀರನ್ನು ಅನ್ಯ … Continue reading ಗಮನಿಸಿ: ಬೆಂಗಳೂರಲ್ಲಿ ಮಾ.15ರಿಂದ ಕುಡಿಯುವ ನೀರನ್ನು ‘ಅನ್ಯ ಉದ್ದೇಶ’ಗಳಿಗೆ ಬಳಸಿದ್ರೆ ಸ್ಥಳದಲ್ಲೇ ‘ದಂಡ’
Copy and paste this URL into your WordPress site to embed
Copy and paste this code into your site to embed