ಗಮನಿಸಿ: ಈ ಕಾರಣಕ್ಕೆ ಅಪ್ಪಿತಪ್ಪಿಯೂ ಸೇಬಿನ ಬೀಜ ಸೇವಿಸಬೇಡಿ!
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ದಿನಕ್ಕೊಂದು ಸೇಬಿನ ಸೇವನೆ ವೈದ್ಯರ ಭೇಟಿಯಿಂದ ದೂರವಿಸುತ್ತದೆ ಎಂಬ ಹೆಳೆಯ ಮಾತಿದೆ. ಅದು ನಿಜ ಕೂಡ ಹೌದು. ಸೇಬು ದೇಹದ ಆರೋಗ್ಯ ಕಾಪಾಡುವಲ್ಲಿ ಉತ್ತಮ ಕೆಲಸ ಮಾಡುತ್ತದೆ. ಆದರೆ ತಜ್ಞರು ಹೇಳುವ ಪ್ರಕಾರ ಸೇಬು ತಿನ್ನುವಾಗ ಅಪ್ಪಿತಪ್ಪಿಯೂ ಅದರ ಬೀಜವನ್ನು ಸೇವಿಸಬಾರದಂತೆ. ಹೌದು. ಸೇಬಿನ ಬೀಜ ಸೇವೆ ಕೆಲವೊಮ್ಮ ಜೀವಕ್ಕೆ ಕುತ್ತು ತರಬಹುದಂತೆ. ಇದರ ಬೀಜದಲ್ಲಿ ವಿಷಕಾರಿ ಅಂಶ ಸೂಸುವ ಶಕ್ತಿ ಇದೆ ಎಂದು ತಜ್ಞರು ಹೇಳುತ್ತಾರೆ. ಸೇಬಿನ ಬೀಜದಲ್ಲಿರುವ ಅಮಿಗ್ ಡಾಲಿನ್ ಎಂಬ ಅಂಶವು … Continue reading ಗಮನಿಸಿ: ಈ ಕಾರಣಕ್ಕೆ ಅಪ್ಪಿತಪ್ಪಿಯೂ ಸೇಬಿನ ಬೀಜ ಸೇವಿಸಬೇಡಿ!
Copy and paste this URL into your WordPress site to embed
Copy and paste this code into your site to embed