`ಆಯುಷ್ಮಾನ್ ಕಾರ್ಡ್’ ಫಲಾನುಭವಿಗಳೇ ಗಮನಿಸಿ : ನಿಮ್ಮ ಹತ್ತಿರದ ಯಾವ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಸಿಗಲಿದೆ ಈ ರೀತಿ ಚೆಕ್ ಮಾಡಿ!

ನವದೆಹಲಿ : ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB PM-JAY)ಯನ್ನು ಆದಾಯವನ್ನ ಲೆಕ್ಕಿಸದೆ, 70 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೆ ಮತ್ತಷ್ಟು ವಿಸ್ತರಿಸಲು ಅನುಮೋದನೆ ನೀಡುವ ಮೂಲಕ ಕೇಂದ್ರ ಸಚಿವ ಸಂಪುಟವು ಒಂದು ದೊಡ್ಡ ಹೆಜ್ಜೆ ಇಟ್ಟಿದೆ. ಆಯುಷ್ಮಾನ್ ಭಾರತ್ ಎಂದರೇನು.? ಆಯುಷ್ಮಾನ್ ಭಾರತ್ ಒಂದು ಆರೋಗ್ಯ ಯೋಜನೆಯಾಗಿದ್ದು, ವಿಶೇಷವಾಗಿ ಗ್ರಾಮೀಣ ಮತ್ತು ದುರ್ಬಲ ಸಮುದಾಯಗಳಲ್ಲಿ ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯನ್ನ ಖಾತ್ರಿಪಡಿಸುವ ಗುರಿಯನ್ನ ಹೊಂದಿದೆ. ಆಯುಷ್ಮಾನ್ ಭಾರತ್ … Continue reading `ಆಯುಷ್ಮಾನ್ ಕಾರ್ಡ್’ ಫಲಾನುಭವಿಗಳೇ ಗಮನಿಸಿ : ನಿಮ್ಮ ಹತ್ತಿರದ ಯಾವ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಸಿಗಲಿದೆ ಈ ರೀತಿ ಚೆಕ್ ಮಾಡಿ!