ಗಮನಿಸಿ : ‘ಆಧಾರ್ ನಾಮನಿರ್ದೇಶನ, ನವೀಕರಣದ ನಿಯಮ’ಗಳಲ್ಲಿ ಬದಲಾವಣೆ ; ಹೊಸ ರೂಲ್ಸ್ ಹೀಗಿವೆ.!

ನವದೆಹಲಿ : ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ (Nomination and Updation) ನಿಯಮಗಳನ್ನು ತಿದ್ದುಪಡಿ ಮಾಡಿದೆ. ಇದಕ್ಕಾಗಿ ಅಧಿಸೂಚನೆ ಹೊರಡಿಸಲಾಗಿದ್ದು, ಆಧಾರ್ ನೋಂದಣಿ ಮತ್ತು ನವೀಕರಣಕ್ಕಾಗಿ ಹೊಸ ನಮೂನೆಗಳನ್ನ ತಿಳಿಸಲಾಗಿದೆ. ಆಧಾರ್ ನೋಂದಣಿ / ನವೀಕರಣದ ಉದ್ದೇಶಕ್ಕಾಗಿ ನಿವಾಸಿ ವ್ಯಕ್ತಿಗಳು ಮತ್ತು ಅನಿವಾಸಿ ವ್ಯಕ್ತಿಗಳಿಗೆ (NRI) ಪ್ರತ್ಯೇಕ ನಮೂನೆಗಳನ್ನ ನೀಡಲಾಗಿದೆ. ಹೊಸ ನಿಯಮಗಳು ಆಧಾರ್ನಲ್ಲಿ ಜನಸಂಖ್ಯಾ ವಿವರಗಳನ್ನು (ವಿಳಾಸ ಇತ್ಯಾದಿ) ನವೀಕರಿಸುವುದನ್ನು ಸುಲಭಗೊಳಿಸಿದೆ. ಆಧಾರ್ ಕಾರ್ಡ್ ಹೊಂದಿರುವವರ ಮಾಹಿತಿಯನ್ನ ನವೀಕರಿಸಲಾಗುತ್ತಿದೆ.! ಹೊಸ ನಿಯಮಗಳು ಸೆಂಟ್ರಲ್ … Continue reading ಗಮನಿಸಿ : ‘ಆಧಾರ್ ನಾಮನಿರ್ದೇಶನ, ನವೀಕರಣದ ನಿಯಮ’ಗಳಲ್ಲಿ ಬದಲಾವಣೆ ; ಹೊಸ ರೂಲ್ಸ್ ಹೀಗಿವೆ.!