ಗಮನಿಸಿ: ಸೆ.1ರ ಭಾನುವಾರವೂ ‘BESCOM’ ಕ್ಯಾಶ್ ಕೌಂಟರ್ ಓಪನ್, ‘ವಿದ್ಯುತ್ ಬಿಲ್’ ಪಾವತಿಗೆ ಅವಕಾಶ | BESCOM
ಬೆಂಗಳೂರು : ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡುವ ಗ್ರಾಹಕರು ವಿದ್ಯುತ್ ಸಂಪರ್ಕದ ಕಡಿತದಿಂದ ತೊಂದರೆಗೊಳಗಾಗದಂತೆ ಸೆ.1ರ ಭಾನುವಾರವೂ ಬೆಸ್ಕಾಂ ಉಪ ವಿಭಾಗಗಳ ಕ್ಯಾಶ್ ಕೌಂಟರ್‌ಗಳು ತೆರದಿರಲಿವೆ ಎಂದು ಬೆಸ್ಕಾಂ ತಿಳಿಸಿದೆ. ಈ ಕುರಿತು ಶನಿವಾರ ಪ್ರಕಟಣೆ ಹೊರಡಿಸಿ, ಬಿಲ್ ಬಂದ 30 ದಿನದೊಳಗೆ ವಿದ್ಯುತ್ ಶುಲ್ಕ ಪಾವತಿಸದಿದ್ದಲ್ಲಿ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ ಪಾವತಿಸದಿದ್ದಲ್ಲಿ ಕೆಇಆರ್‌ಸಿ ನಿಯಮಾವಳಿ ಅನ್ವಯ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಬೆಸ್ಕಾಂ ನಿರ್ಧರಿಸಿದ್ದು, ಸೆಪ್ಟೆಂಬರ್ 1ರಿಂದಲೇ ಈ ನಿಯಮ ಜಾರಿಯಾಗಲಿದೆ ಎಂದು … Continue reading ಗಮನಿಸಿ: ಸೆ.1ರ ಭಾನುವಾರವೂ ‘BESCOM’ ಕ್ಯಾಶ್ ಕೌಂಟರ್ ಓಪನ್, ‘ವಿದ್ಯುತ್ ಬಿಲ್’ ಪಾವತಿಗೆ ಅವಕಾಶ | BESCOM
Copy and paste this URL into your WordPress site to embed
Copy and paste this code into your site to embed