ಗಮನಿಸಿ: ‘ಉಚಿತ AC ಮತ್ತು ರೆಫ್ರಿಜರೇಟರ್ ತರಬೇತಿ’ಗೆ ಅರ್ಜಿ ಆಹ್ವಾನ
ದಕ್ಷಿಣ ಕನ್ನಡ: ಜಿಲ್ಲೆಯ ಪ್ರಸಿದ್ಧ ಸ್ವ-ಉದ್ಯೋಗ ತರಬೇತಿ ಕೇಂದ್ರದಲ್ಲಿ ಒಂದು ರುಡ್ ಸೆಟ್ ಸಂಸ್ಥೆಯೂ ಒಂದಾಗಿದೆ. ಈ ಸಂಸ್ಥೆಯಿಂದ ಉಚಿತ ಎಸಿ ಮತ್ತು ರೆಫ್ರಿಜರೇಟರ್ ತರಬೇತಿಗೆ ( AC and Refrigerator Repair Training ) ಅರ್ಜಿಯನ್ನು ಸ್ವ-ಉದ್ಯೋಗಾಕಾಂಕ್ಷಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಕುರಿತಂತೆ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ರುಡ್ ಸೆಟ್ ಸಂಸ್ಥೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ದಿನಾಂಕ 19-01-2024ರಿಂದ 17-01-2024ರವರೆಗೆ 30 ದಿನಗಳ ಕಾಲ ಉಚಿತ ಎಸಿ ಮತ್ತು ರೆಫ್ರಿಜರೇಟರ್ ತರಬೇತಿಗೆ ಅರ್ಜಿಯನ್ನು … Continue reading ಗಮನಿಸಿ: ‘ಉಚಿತ AC ಮತ್ತು ರೆಫ್ರಿಜರೇಟರ್ ತರಬೇತಿ’ಗೆ ಅರ್ಜಿ ಆಹ್ವಾನ
Copy and paste this URL into your WordPress site to embed
Copy and paste this code into your site to embed