ಗಮನಿಸಿ: ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ 1425 ಹುದ್ದೆಗಳ ಅರ್ಜಿ ಸಲ್ಲಿಸುವಿಕೆ ದಿನಾಂಕ ವಿಸ್ತರಣೆ…!
ಬೆಂಗಳೂರು: ಭಾರತದ ಮೂರನೇ ಅತಿದೊಡ್ಡ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಆಗಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್, ಕೆಳಗೆ ತಿಳಿಸಲಾದ 1425 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಗ್ರೂಪ್ “ಎ” – ಅಧಿಕಾರಿಗಳು (ಸ್ಕೇಲ್- I, II ಮತ್ತು III) ಮತ್ತು ಗ್ರೂಪ್ “ಬಿ” – ಕಚೇರಿ ಸಹಾಯಕರು (ಬಹುಪಯೋಗಿ) ಹುದ್ದೆಗಳಿಗೆ ಸೇರಲು ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಸಾಮಾನ್ಯ ನೇಮಕಾತಿ ಪ್ರಕ್ರಿಯೆಗೆ (CRP RRBsXIV) ನೋಂದಾಯಿಸಿಕೊಳ್ಳಬೇಕಾಗುತ್ತದೆ. ಒಬ್ಬ ಅಭ್ಯರ್ಥಿಯು ಆಫೀಸ್ ಅಸಿಸ್ಟೆಂಟ್ … Continue reading ಗಮನಿಸಿ: ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ 1425 ಹುದ್ದೆಗಳ ಅರ್ಜಿ ಸಲ್ಲಿಸುವಿಕೆ ದಿನಾಂಕ ವಿಸ್ತರಣೆ…!
Copy and paste this URL into your WordPress site to embed
Copy and paste this code into your site to embed