ಬೆಂಗಳೂರು: ಸಿದ್ದರಾಮಯ್ಯ ಅವರು ಇಂದು ತುರ್ತು ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಕೊಡಗಿನಲ್ಲಿ ಅದಂತಹ ಘಟನೆಯನ್ನು ಮತ್ತೆ ಪ್ರಸ್ತಾಪ ಮಾಡಿದ್ದಾರೆ. ಸಿದ್ದರಾಮಯ್ಯ ಮೇಲೆ ಮೊಟ್ಟೆ ಅಷೇ ಅಲ್ಲ ಕಲ್ಲು ಕೂಡ ಎಸೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. BIGG NEWS: ಮಳೆ ಹಾನಿ ವೀಕ್ಷಣೆಗೆ ನಾನು ಹೋಗಿದ್ದಾಗ ದಾಳಿ;ಸುದ್ದಿಗೋಷ್ಠಿಯಲ್ಲಿ ಮೊಟ್ಟೆ ದಾಳಿ ಬಗ್ಗೆ ಸಿದ್ದರಾಮಯ್ಯ ಮತ್ತೆ ಪ್ರಸ್ತಾಪ ೨ ಕಡೆ ಮೊಟ್ಟೆ ದಾಳಿಯಾಗಿತ್ತು.ಈ ದಾಳಿ ನಡೆಸಿದ್ರೂ ಕೂಡ ಎಸ್ ಪಿ ಮೂಕಪ್ರೇಕ್ಷರಾಗಿದ್ದರು ಅಂತಾ … Continue reading BIGG NEWS: ಸಿದ್ದರಾಮಯ್ಯ ಮೇಲೆ ಮೊಟ್ಟೆ ಅಷ್ಟೇ ಅಲ್ಲ ಕಲ್ಲು ಕೂಡ ಎಸೆತ; ಸಂಪತ್ RSS ಕಾರ್ಯಕರ್ತ- ಸಿದ್ದರಾಮಯ್ಯ ಗಂಭೀರ ಆರೋಪ
Copy and paste this URL into your WordPress site to embed
Copy and paste this code into your site to embed