‘ಸೌತೆಕಾಯಿ’ ಮಾತ್ರವಲ್ಲ, ಅದರ ‘ಬೀಜ’ಗಳಲ್ಲಿಯೂ ಇದೆ ಹಲವು ಪ್ರಯೋಜನ.!
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸೌತೆಕಾಯಿಯಲ್ಲಿ ವಿಟಮಿನ್ ಸಿ ಮತ್ತು ಇತರ ಉತ್ಕರ್ಷಣ ನಿರೋಧಕಗಳಿದ್ದು, ಅವು ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತವೆ. ಇದರಿಂದ ದೇಹಕ್ಕೆ ರೋಗಗಳ ವಿರುದ್ಧ ಹೋರಾಡುವ ಶಕ್ತಿ ದೊರೆಯುತ್ತದೆ. ಇದು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಗಳನ್ನ ಹೊಂದಿದೆ. ಇದು ದೇಹವನ್ನ ಸೋಂಕಿನಿಂದ ರಕ್ಷಿಸುತ್ತದೆ. ಸೌತೆಕಾಯಿ ಬೀಜಗಳು ತೂಕ ಇಳಿಸಿಕೊಳ್ಳಲು ಉತ್ತಮ ಮಾರ್ಗವಾಗಿದೆ. ಇದು ಕಡಿಮೆ ಕ್ಯಾಲೋರಿಗಳನ್ನ ಹೊಂದಿದೆ. ಹೆಚ್ಚು ಹೊತ್ತು ಹೊಟ್ಟೆ ತುಂಬಿರುವ ಭಾವನೆಯನ್ನ ಮೂಡಿಸುತ್ತದೆ. ಹೀಗಾಗಿ ಅತಿಯಾಗಿ ತಿನ್ನುವುದನ್ನ ಕಡಿಮೆ ಮಾಡುತ್ತದೆ. ಈ ಮೂಲಕ … Continue reading ‘ಸೌತೆಕಾಯಿ’ ಮಾತ್ರವಲ್ಲ, ಅದರ ‘ಬೀಜ’ಗಳಲ್ಲಿಯೂ ಇದೆ ಹಲವು ಪ್ರಯೋಜನ.!
Copy and paste this URL into your WordPress site to embed
Copy and paste this code into your site to embed