BIGG NEWS : ಒಂದಲ್ಲ, ಎರಡಲ್ಲ ಹಾಸನದಲ್ಲಿ 25 ‘ಕಾಡಾನೆ’ ಪ್ರತ್ಯಕ್ಷ : ಬೆಚ್ಚಿಬಿದ್ದ ಜನ

ಹಾಸನ : ರಾಜ್ಯದ ಹಲವು ಕಡೆ ಕಾಡಾನೆ ಹಾವಳಿ ಜೋರಾಗಿದ್ದು, ಅದರಲ್ಲೂ ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ಕಾಡಾನೆ ಜನರ ನಿದ್ದೆಗೆಡಿಸಿತ್ತು. ಇದೀಗ ಒಂದಲ್ಲ, ಎರಡಲ್ಲ ಹಾಸನದಲ್ಲಿ 25 ಕಾಡಾನೆ ಪ್ರತ್ಯಕ್ಷವಾಗಿದ್ದು, ಇದನ್ನು ಕಂಡ ಜನರು ಬೆಚ್ಚಿಬಿದ್ದಿದ್ದಾರೆ., ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಕಿರೆಹಳ್ಳೆ ಬಳಿ ಕಾಡಾನೆ ಗುಂಪು ಪ್ರತ್ಯಕ್ಷವಾಗಿದೆ. ಬರೋಬ್ಬರಿ 25 ಆನೆಗಳ ಹಿಂಡು ರಸ್ತೆಯಲ್ಲಿ ಸಾಗುತ್ತಿದ್ದು, ಇದನ್ನು ಕಂಡ ಜನರು ಬೆಚ್ಚಿಬಿದ್ದಿದ್ದಾರೆ. ಕಾಡಾನೆ ಭಯದಿಂದ ಜನರು ತಮ್ಮ ತೋಟಗಳಿಗೆ ಹೋಗದೇ ಮನೆಯಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. … Continue reading BIGG NEWS : ಒಂದಲ್ಲ, ಎರಡಲ್ಲ ಹಾಸನದಲ್ಲಿ 25 ‘ಕಾಡಾನೆ’ ಪ್ರತ್ಯಕ್ಷ : ಬೆಚ್ಚಿಬಿದ್ದ ಜನ