ಒಂದಲ್ಲ, ಎರಡಲ್ಲ ‘ನಟ ದರ್ಶನ್’ಗೆ 3 ಕೇಸಲ್ಲಿ ಸಂಕಷ್ಟ: ಯಾವುವು? ಆರೋಪ ಸಾಬೀತಾದ್ರೆ ಶಿಕ್ಷೆ ಏನು? | Actor Darshan

ಬೆಂಗಳೂರು: ನಟ ದರ್ಶನ್ ಇಂದು ರೇಣುಕಾಸ್ವಾಮಿ ಎಂಬಾತನ ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದಾರೆ. ನಟ ದರ್ಶನ್ ವಿರುದ್ಧ ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ಕೇಸ್ ಗಳಿದ್ದಾವೆ. ಅವು ಯಾವುವು? ಆರೋಪ ಸಾಬೀತಾದ್ರೆ ಶಿಕ್ಷೆ ಏನು ಅಂತ ಮುಂದೆ ಓದಿ. ಚಾಲೆಂಜಿಗ್ ಸ್ಟಾರ್ ನಟ ದರ್ಶನ್ ನಟನೆಯ ಜೊತೆಗೆ ವಿವಾದಗಳಿಂದಲೂ ಸುದ್ದಿಯಾಗಿದ್ದಾರೆ. ಸ್ಯಾಂಡಲ್ ವುಡ್ ನಟ ದರ್ಶನ್, ಇಂದು ಮಾತ್ರ ಗಂಭೀರ ಪ್ರಕರಣದಲ್ಲಿ ಸಿಲುಕಿ, ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾರೆ. ತನ್ನ ಗೆಳತಿ ಪವಿತ್ರಾ ಗೌಡಗೆ ಅಶ್ಲೀವಾಗಿ ಸಂದೇಶ ಕಳುಹಿಸಿದ್ದಂತ ಚಿತ್ರದುರ್ಗ ಮೂಲದ … Continue reading ಒಂದಲ್ಲ, ಎರಡಲ್ಲ ‘ನಟ ದರ್ಶನ್’ಗೆ 3 ಕೇಸಲ್ಲಿ ಸಂಕಷ್ಟ: ಯಾವುವು? ಆರೋಪ ಸಾಬೀತಾದ್ರೆ ಶಿಕ್ಷೆ ಏನು? | Actor Darshan