ಸುಂದರ ಮುಖದಿಂದಲ್ಲ, ಈ 10 ಕಾರಣಗಳಿಂದ ಮಹಿಳೆಯರು ಪುರುಷರಿಗೆ ಆಕರ್ಷಕವಾಗಿ ಕಾಣುತ್ತಾರಂತೆ: ಸಮೀಕ್ಷೆ

ನವದೆಹಲಿ: ಸುಂದರ ಮುಖ, ಬೆಳ್ಳನೆಯ ಹಾಲಿನಂತೆ ಹೊಂದಿರುವ ಮಹಿಳೆಯರು ಮಾತ್ರ ಪುರುಷರಿಗೆ ಬೇಗ ಆಕರ್ಷಿತರಾಗುತ್ತಾರೆ ಎಮದು ಎಲ್ಲರೂ ಭಾವಿಸುತ್ತಾರೆ. ಆದ್ರೆ, ಸೌಂದರ್ಯವು ವ್ಯಕ್ತಿನಿಷ್ಠವಾಗಿದ್ದರೂ ಸಹ, ಒಬ್ಬ ವ್ಯಕ್ತಿ ಮಹಿಳೆಯತ್ತ ಬಲವಾಗಿ ಆಕರ್ಷಿತನಾಗುವಂತೆ ಮಾಡುವ ಅನೇಕ ಬೇರೆ ಬೇರೆ ವಿಷಯಗಳಿವೆ. ಹೌದು, ಇದು ವಿವಿಧ ಅಂಶಗಳ ಆಧಾರದ ಮೇಲೆ ಬದಲಾಗಬಹುದು. ಅದಕ್ಕಾಗಿಯೇ Gleeden, ಡೇಟಿಂಗ್ ಅಪ್ಲಿಕೇಶನ್ ಮಹಿಳೆಯರ ಕಡೆಗೆ ಪುರುಷರ ತೀವ್ರ ಆಕರ್ಷಣೆಯ ಭಾವನೆಗಳ ಮೇಲೆ ಪ್ರಭಾವ ಬೀರುವ ಪ್ರಮುಖ ಗುಣಲಕ್ಷಣಗಳು ಅಥವಾ ಅಂಶಗಳನ್ನು ಗುರುತಿಸಲು ಭಾರತದ ಪ್ರಮುಖ … Continue reading ಸುಂದರ ಮುಖದಿಂದಲ್ಲ, ಈ 10 ಕಾರಣಗಳಿಂದ ಮಹಿಳೆಯರು ಪುರುಷರಿಗೆ ಆಕರ್ಷಕವಾಗಿ ಕಾಣುತ್ತಾರಂತೆ: ಸಮೀಕ್ಷೆ