SHOCKING NEWS: ತಿರುಪತಿ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬಷ್ಟೇ ಅಲ್ಲ, ಈ ಎಲ್ಲವೂ ಪತ್ತೆ.! | Tirupati Laddoo Row

ತಿರುಮಲ: ತಿರುಪತಿ ತಿರುಮಲ ಲಡ್ಡು ಪ್ರಸಾದ ಈಗ ವಿವಾದದ ಸ್ವರೂಪ ಪಡೆದಿದೆ. ಜೊತೆ ಜೊತೆಗೆ ದನದ ಕೊಬ್ಬು ಮಾತ್ರವೇ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಬಳಕೆ ಮಾತ್ರ ಆಗುತ್ತಿಲ್ಲ. ಇದರೊಂದಿಗೆ ಇತರೆ ಕೊಬ್ಬಿನ ಅಂಶಗಳು ಕೂಡ ಬಳಕೆಯಾಗಿರುವುಂತ ಆಘಾತಕಾರಿ ಮಾಹಿತಿಯು ಲ್ಯಾಬ್ ರಿಪೋರ್ಟ್ ವರದಿಯಿಂದ ಬಹಿರಂಗವಾಗಿದೆ. ಹೌದು ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬಿನ ಅಂಶವಷ್ಟೇ ಅಲ್ಲದೇ ಇತರೆ ಕೊಬ್ಬಿನ ಅಂಶಗಳು ಪತ್ತೆಯಾಗಿರುವುದಾಗಿ ಲ್ಯಾಬ್ ವರದಿಯಿಂದ ತಿಳಿದು ಬಂದಿದೆ. ಇದಕ್ಕೆ ಕಲಬೆರೆಕೆಯ ತುಪ್ಪ ಸರಬರಾಜು ಕಾರಣ ಎಂಬುದಾಗಿ … Continue reading SHOCKING NEWS: ತಿರುಪತಿ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬಷ್ಟೇ ಅಲ್ಲ, ಈ ಎಲ್ಲವೂ ಪತ್ತೆ.! | Tirupati Laddoo Row