ಉಚಿತವಲ್ಲ, ನಾನು ನಿಮ್ಗೆ ಆದಾಯ ನೀಡ್ತೇನೆ : ಪ್ರಧಾನಿ ಮೋದಿ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಗುಜರಾತ್ ವಿಧಾನಸಭಾ ಚುನಾವಣೆಗೂ ಮುನ್ನ ಆಡಳಿತಾರೂಢ ಬಿಜೆಪಿ ಸೇರಿದಂತೆ ಪ್ರಮುಖ ಪಕ್ಷಗಳು ತಮ್ಮ ಪ್ರಚಾರವನ್ನ ಚುರುಕುಗೊಳಿಸಿವೆ. ಅದ್ರಂತೆ, ಎಎಪಿ ಮತ್ತು ಕಾಂಗ್ರೆಸ್ ಉಚಿತ ವಿದ್ಯುತ್ ಘೋಷಿಸಿವೆ. ಸಧ್ಯ ಇದಕ್ಕೆ ಟಾಂಗ್ ನೀಡಿರುವ ಮೋದಿ ನಾನು ನಿಮ್ಗೆ ಉಚಿತವಲ್ಲ, ಆದಾಯ ನೀಡ್ತೇನೆ ಎಂದಿದ್ದಾರೆ. ಪ್ರಧಾನಿ ಮೋದಿ, “ಇದು ಉಚಿತ ವಿದ್ಯುತ್ ನೀಡುವ ಸಮಯವಲ್ಲ, ಇದು ವಿದ್ಯುತ್ನಿಂದ ಆದಾಯ ಗಳಿಸುವ ಸಮಯ. ‘ಮೊಡೆರಾ’ ಗ್ರಾಮವು ಸೌರಶಕ್ತಿಯನ್ನ ಬಳಸಿ, ಉಳಿದ ವಿದ್ಯುತ್’ನ್ನ ಸರ್ಕಾರಕ್ಕೆ ಮಾರಾಟ ಮಾಡುವ ಮೂಲಕ … Continue reading ಉಚಿತವಲ್ಲ, ನಾನು ನಿಮ್ಗೆ ಆದಾಯ ನೀಡ್ತೇನೆ : ಪ್ರಧಾನಿ ಮೋದಿ