BIG UPDATE: ಬೆಂಗಳೂರಿಗೆ ರೈಲಿನಲ್ಲಿ ಬಂದಿದ್ದು ‘ನಾಯಿ ಮಾಂಸ’ವಲ್ಲ, ಕುರಿ ಮಾಂಸ: ‘ಆಹಾರ ಇಲಾಖೆ’ ಅಧಿಕೃತ ಮಾಹಿತಿ
ಬೆಂಗಳೂರು: ನಗರಕ್ಕೆ ರೈಲಿನ ಮೂಲಕ ಹೊರ ರಾಜ್ಯಗಳಿಂದ ನಾಯಿ ಮಾಂಸ ಸರಬರಾಜು ಮಾಡುತ್ತಿರುವಂತ ಗಂಭೀರ ಆರೋಪ ಕೇಳಿ ಬಂದಿತ್ತು. ಅಲ್ಲದೇ ರೈಲ್ವೇ ನಿಲ್ದಾಣದಲ್ಲೇ ಬಂದಂತ ಮಾಂಸವನ್ನು ಪ್ರಶ್ನಿಸಲಾಗಿತ್ತು. ಇದೀಗ ಆ ಮಾಂಸದ ಮಾದರಿಯನ್ನು ಸಂಗ್ರಹಿಸಿದ್ದಂತ ಆಹಾರ ಇಲಾಖೆಯು, ಬೆಂಗಳೂರಿಗೆ ರೈಲಿನ ಮೂಲಕ ಬಂದಿದ್ದು ನಾಯಿ ಮಾಂಸವಲ್ಲ, ಕುರಿ ಮಾಂಸ ಎಂಬುದಾಗಿ ಅಧಿಕೃತ ಮಾಹಿತಿಯನ್ನು ನೀಡಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಅಧಿಕೃತ ಮಾಹಿತಿಯನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಹಂಚಿಕೊಂಡಿದೆ. ದಿನಾಂಕ:26.07.2024 ರಂದು ಸಂಜೆಯ ವೇಳೆಗೆ … Continue reading BIG UPDATE: ಬೆಂಗಳೂರಿಗೆ ರೈಲಿನಲ್ಲಿ ಬಂದಿದ್ದು ‘ನಾಯಿ ಮಾಂಸ’ವಲ್ಲ, ಕುರಿ ಮಾಂಸ: ‘ಆಹಾರ ಇಲಾಖೆ’ ಅಧಿಕೃತ ಮಾಹಿತಿ
Copy and paste this URL into your WordPress site to embed
Copy and paste this code into your site to embed