ಬೆಳಗಾವಿ ಗಡಿಯ ಒಂದು ಹಳ್ಳಿ ಕೂಡ ಮಹಾರಾಷ್ಟ್ರಕ್ಕೆ ಹೋಗಲ್ಲ – ಶಾಸಕ ಸತೀಶ್ ಜಾರಕಿಹೊಳಿ
ತುಮಕೂರು: ಬೆಳಗಾವಿಯ ಯಾವುದೇ ಗಡಿ ಮಹಾರಾಷ್ಟ್ರಕ್ಕೆ ಬಿಟ್ಟು ಹೋಗುವುದಿಲ್ಲ. ಏನೇ ಆದರೂ ಬರೀ ಹೇಳಿಕೆ ಸಂಘರ್ಷಗಳು ಅಷ್ಟೇ. ಒಂದು ಹಳ್ಳಿ ಕೂಡ ಮಹಾರಾಷ್ಟ್ರಕ್ಕೆ ಹೋಗುವುದಿಲ್ಲ ಎಂಬುದಾಗಿ ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸರ್ ರೈತರ ಸಾಲಮನ್ನಾ ಮಾಡುವಿರಾ.? ಏಯ್ ನೆಕ್ಸ್ಟ್ ಪ್ರಶ್ನೆ ಕೇಳಪ್ಪ: ಸಿಎಂ ಬೊಮ್ಮಾಯಿ ಉತ್ತರ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮಹಾರಾಷ್ಟ್ರ- ಕರ್ನಾಟಕ ಗಡಿ ಭಾಗದ ಸರ್ವೆ ನಂತ್ರ ಮಹತ್ವದ ಬದಲಾವಣೆಯಾಗಿದೆ. ಮರಾಠಿಗರು ಜಾಸ್ತಿ ಇದ್ದಂತ ಜಾಗದಲ್ಲಿ, ಈಗ ಕನ್ನಡಿಗರು ಜಾಸ್ತಿಯಾಗಿದ್ದಾರೆ ಎಂದರು. … Continue reading ಬೆಳಗಾವಿ ಗಡಿಯ ಒಂದು ಹಳ್ಳಿ ಕೂಡ ಮಹಾರಾಷ್ಟ್ರಕ್ಕೆ ಹೋಗಲ್ಲ – ಶಾಸಕ ಸತೀಶ್ ಜಾರಕಿಹೊಳಿ
Copy and paste this URL into your WordPress site to embed
Copy and paste this code into your site to embed