ರೈಲಿನ ಬಾಗಿಲ ಬಳಿ ಕುಳಿತು ಪ್ರಯಾಣಿಸಿದ ನಟ ʻಸೋನು ಸೂದ್ʼಗೆ ಉತ್ತರ ರೈಲ್ವೆಯಿಂದ ಬುದ್ಧಿಮಾತು | WATCH VIDEO

ನವದೆಹಲಿ: ರೈಲಿನ ಬಾಗಿಲ ಬಳಿ ಕುಳಿತು ಪ್ರಯಾಣಿಸಿರುವ ಬಾಲಿವುಡ್ ನಟ ಸೋನು ಸೂದ್(actor Sonu Sood) ಅವರನ್ನು ಉತ್ತರ ರೈಲ್ವೆ ಬುಧವಾರ ‘ಅಪಾಯಕಾರಿ’ ಎಂದು ಟೀಕಿಸಿದೆ. ಸೋನು ಸೂದ್ ಅವರನ್ನು ಭಾರತದ ಜನರಿಗೆ ಮಾದರಿ ಎಂದು ಕರೆದಿರುವ ಉತ್ತರ ರೈಲ್ವೆ, ಅವರ ವೀಡಿಯೊ ರಾಷ್ಟ್ರಕ್ಕೆ ತಪ್ಪು ಸಂದೇಶವನ್ನು ನೀಡುತ್ತದೆ ಎಂದು ಹೇಳಿದೆ. “ಆತ್ಮೀಯ ಸೋನುಸೂದ್, ನೀವು ದೇಶ ಮತ್ತು ಪ್ರಪಂಚದ ಲಕ್ಷಾಂತರ ಜನರಿಗೆ ಮಾದರಿಯಾಗಿದ್ದೀರಿ. ನೀವು ರೈಲು ಮೆಟ್ಟಿಲುಗಳ ಮೇಲೆ ಪ್ರಯಾಣಿಸುವುದು ಅಪಾಯಕಾರಿ ಮತ್ತು ಈ ರೀತಿಯ … Continue reading ರೈಲಿನ ಬಾಗಿಲ ಬಳಿ ಕುಳಿತು ಪ್ರಯಾಣಿಸಿದ ನಟ ʻಸೋನು ಸೂದ್ʼಗೆ ಉತ್ತರ ರೈಲ್ವೆಯಿಂದ ಬುದ್ಧಿಮಾತು | WATCH VIDEO