ಶೂನ್ಯ ಡಿಗ್ರಿಯತ್ತ ಸಾಗಿದ ಉತ್ತರ ಭಾರತ ತಾಪಮಾನ: ಚಳಿಯಿಂದ ಜನತೆ ಗಡಗಡ | Winter Session
ಶ್ರೀನಗರ: ದೇಶದ ವಾಯುವ್ಯ ಹಾಗೂ ಉತ್ತರ ಭಾರತದ ರಾಜ್ಯಗಳಾದಂತ ಜಮ್ಮ ಮತ್ತು ಕಾಶ್ಮೀರ, ಹರಿಯಾಣ, ಪಂಜಾಬ್, ರಾಜಸ್ಥಾನ ಹಾಗೂ ದೆಹಲಿ ಸೇರಿದಂತೆ ಹಲವು ರಾಜ್ಯಗಳ ತಾಪಮಾನದಲ್ಲಿ ಭಾರೀ ಕುಸಿತ ಕಂಡಿದೆ. ಈ ಹಿನ್ನಲೆಯಲ್ಲಿ ಶೂನ್ಯ ಡಿಗ್ರಿಯತ್ತ ತಾಪಮಾನ ದಾಪುಗಾಲಿಟ್ಟು, ಜನತೆ ಕೊರೆವ ಚಳಿಯಲ್ಲಿ ಗಡಗಡ ನಡುಗುವಂತೆ ಮಾಡಿದೆ. ಇನ್ನೂ ಬಹುತೇಕ ಕಡೆಯಲ್ಲಿ ಗರಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಗಿಂತ ಕೆಳಗೆ ಇಳಿದಿದೆ. ಅಲ್ಲದೇ ಒಂದೇ ದಿನದಲ್ಲಿ ಉಷ್ಣಾಂಶವು 6 ಡಿಗ್ರಿ ಸೆಲ್ಸಿಯಸ್ ನಷ್ಟು ಇಳಿದ ಪರಿಣಾಮ, … Continue reading ಶೂನ್ಯ ಡಿಗ್ರಿಯತ್ತ ಸಾಗಿದ ಉತ್ತರ ಭಾರತ ತಾಪಮಾನ: ಚಳಿಯಿಂದ ಜನತೆ ಗಡಗಡ | Winter Session
Copy and paste this URL into your WordPress site to embed
Copy and paste this code into your site to embed