ಕೆಎನ್ಎನ್ ಡಿಜಿಟಲ್ ಡೆಸ್ಕ್: ಉತ್ತರ ಕೇಂದ್ರ ರೈಲ್ವೆ ಇಲಾಖೆಯಲ್ಲಿ ಖಾಲಿ ( north central railway recruitment 2021 ) ಇರುವಂತ ಕ್ರೀಡಾ ಕೋಟಾದಡಿಯಲ್ಲಿನ ವಿವಿಧ ಹುದ್ದೆಗಳ ಭರ್ತಿಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
Job Alert: ನಬಾರ್ಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಈ ಬಗ್ಗೆ ಅಧಿಸೂಚನೆ ಹೊರಡಿಸಿರುವಂತ ಎನ್ ಸಿ ಆರ್ ನೇಮಕಾತಿ ವಿಭಾಗವು, ಕ್ರೀಡಾ ಕೋಟದ ಅಡಿಯಲ್ಲಿ ಖಾಲಿ ( Railway Recruitment ) ಇರುವಂತ 21 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು http://www.rrcpryj.org ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸುವಂತೆ ತಿಳಿಸಿದೆ.
ಅಥ್ಲೆಟಿಕ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಕ್ರಿಕೆಟ್, ಜಿಮ್ನಾಸ್ಟಿಕ್, ಹಾಕಿ, ಪವರ್ ಲಿಫ್ಟ್, ಟೆನ್ನಿಸ್, ಟೇಬಲ್ ಟೆನ್ನಿಸ್ ಹಾಗೂ ವೆಯಟ್ ಲಿಫ್ಟಿಂಗ್ ನಲ್ಲಿ ಸಾಧನೆ ಮಾಡಿದಂತ ಕ್ರೀಡಾ ಪಟುಗಳು ಅರ್ಜಿಯನ್ನು ಸಲ್ಲಿಸುವಂತೆ ಕೋರಿದೆ.
ಕೋವಿಡ್ ಪರಿಹಾರ ಸಾಲದಲ್ಲಿ 12 ಕೋಟಿ ಸಾಲ ಪಡೆದು ಲಂಬೋರ್ಗಿನಿ ಕಾರು ಖರೀದಿಸಿದ ಭೂಪ ! 9 ವರ್ಷ ಜೈಲಿಗೆ
ವೇತನ ಶ್ರೇಣಿ ರೂ.5,200ರಿಂದ 20,200 ಆಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸೋ ಕ್ರೀಡಾ ಪಟುಗಳು ಕನಿಷ್ಠ ಇಂಟರ್ ಮೀಡಿಯೆಟ್ ಇಲ್ಲವೇ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. 18 ರಿಂದ 25 ವರ್ಷ ವಯೋಮಿತಿ ಹೊಂದಿರಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-12-2021 ಆಗಿದೆ ಎಂದು ತಿಳಿಸಿದೆ.
Andhra Pradesh : ಇಂದಿನಿಂದ ಗುಟ್ಕಾ, ಪಾನ್ ಮಸಾಲಾ ನಿಷೇಧ : ಆಂಧ್ರ ಸರ್ಕಾರದಿಂದ ಮಹತ್ವದ ಆದೇಶ!